ಸಂವಾದ
ಸಂಗಾತಿಗೆ ಸಮಯ ಕೊಡಿ
ಗಂಡ ಹೆಂಡ್ತಿ ಒಟ್ಟಿಗೆ ಒಂದೇ ರೂಮಿನಲ್ಲಿ ಇದ್ರೂ ಅವ್ರಿಗೆ ಮಾತಾಡೋಕೆ ಸಮಯ ಸಿಗಲ್ಲ. ಸಾಧ್ಯವಾದಾಗೆಲ್ಲಾ ಒಟ್ಟಿಗೆ ಸಮಯ ಕಳೆಯೋಕೆ ಸಂಗಾತಿಗಳು ಏನು ಮಾಡಬಹುದು?
ತಂತ್ರಜ್ಞಾನದಿಂದ ನಿಮ್ಮ ಜೀವನ ಅತಂತ್ರ ಆಗದಿರಲಿ
ತಂತ್ರಜ್ಞಾನದಿಂದ ನಿಮ್ಮ ಮದ್ವೆ ಜೀವನಕ್ಕೆ ಸಹಾಯನೂ ಆಗುತ್ತೆ, ಸಮಸ್ಯೆನೂ ಬರುತ್ತೆ. ನಿಮ್ಮ ಜೀವನದಲ್ಲಿ ಏನಾಗ್ತಿದೆ?
ಸಮಸ್ಯೆ ಬಗ್ಗೆ ಮಾತಾಡೋದು ಹೇಗೆ?
ಪುರುಷರು ಮಾತಾಡುವ ವಿಧಕ್ಕೂ ಸ್ತ್ರೀಯರು ಮಾತಾಡುವ ವಿಧಕ್ಕೂ ತುಂಬ ವ್ಯತ್ಯಾಸವಿದೆ. ಈ ವ್ಯತ್ಯಾಸವನ್ನು ಅರ್ಥ ಮಾಡಿಕೊಂಡರೆ ಎಷ್ಟೋ ಸಮಸ್ಯೆಗಳನ್ನು ಬಗೆಹರಿಸಬಹುದು.
ಮಾತು ಕಮ್ಮಿ ಮಾಡಿ ಜಾಸ್ತಿ ಕೇಳಿಸಿಕೊಳ್ಳೋದು ಹೇಗೆ?
ಮನಸಾರೆ ಕೇಳೋದು ಒಂದು ಕೆಲಸ ಅಷ್ಟೇ ಅಲ್ಲ. ಅದು ಪ್ರೀತಿಯ ಕ್ರಿಯೆ. ಜಾಸ್ತಿ ಕೇಳಿಸಿಕೊಳ್ಳೋದು ಹೇಗೆ ಅಂತ ಕಲಿಯಿರಿ.
ರಾಜಿ ಮಾಡಿಕೊಳ್ಳುವುದು ಹೇಗೆ?
ನೀವೂ ನಿಮ್ಮ ಸಂಗಾತಿಯೂ ಜಗಳವಾಡದೆ ಒಟ್ಟಿಗೆ ಪರಿಹಾರ ಕಂಡುಹಿಡಿಯಲು ನಾಲ್ಕು ಮುಖ್ಯ ಹೆಜ್ಜೆಗಳು ನೆರವಾಗುವವು.
ಕುಟುಂಬದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಸಲಹೆಗಳು
ಬೈಬಲ್ ಜ್ಞಾನದಿಂದ ಶಾಂತಿ ಇಲ್ಲದ ಮನೆಯಲ್ಲಿ ಶಾಂತಿ ತರಲು ಸಾಧ್ಯನಾ? ಈ ಜ್ಞಾನವನ್ನು ಅನ್ವಯಿಸಿದವರು ಏನು ಹೇಳುತ್ತಾರೆಂದು ನೋಡಿ.
ಕೋಪಕ್ಕೆ ಕಡಿವಾಣ ಹಾಕುವುದು ಹೇಗೆ?
ಕೋಪ ತೋರಿಸುವುದರಿಂದ ಅಥವಾ ಮನಸ್ಸಿನಲ್ಲೇ ಇಟ್ಟುಕೊಳ್ಳುವುದರಿಂದ ಆರೋಗ್ಯ ಹಾಳಾಗುತ್ತದೆ, ನಿಮ್ಮ ಸಂಗಾತಿ ನಿಮಗೆ ಕೋಪಬರಿಸಿದರೆ ನೀವೇನು ಮಾಡಬಹುದು?
ಕಷ್ಟವಾದರೂ ಕ್ಷಮೆ ಕೇಳಿ
ತಪ್ಪು ಸಂಗಾತಿಯದ್ದೂ ಇರುವಾಗ ಏನು ಮಾಡಬೇಕು?
ಕ್ಷಮಿಸೋದು ಹೇಗೆ?
ನಮಗೆ ಯಾರನ್ನಾದರೂ ಕ್ಷಮಿಸೋದು ತುಂಬ ಕಷ್ಟವಾಗುತ್ತೆ ಯಾಕೆ? ಬೈಬಲ್ ಇದರ ಬಗ್ಗೆ ಕೊಡುವ ಬುದ್ಧಿವಾದ, ಸಲಹೆ ಹೇಗೆ ಸಹಾಯವಾಗುತ್ತೆ ಅಂತ ಓದಿ ನೋಡಿ.