ಹದಿವಯಸ್ಸಿನ ಮಕ್ಕಳನ್ನು ಬೆಳೆಸುವುದು
ಮಾತುಕತೆ
ಹದಿವಯಸ್ಸಿನ ಮಕ್ಕಳ ಜತೆ ವಾದಿಸಬೇಡಿ —ಮಾತಾಡಿ
ನಿಮ್ಮ ಹದಿಪ್ರಾಯದ ಮಕ್ಕಳು ತಮ್ಮದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಅವರ ದೃಢ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಒಂದೊಳ್ಳೆ ವಾತಾವರಣದ ಅಗತ್ಯ ಇದೆ. ಇದಕ್ಕಾಗಿ ನೀವು ಹೇಗೆ ಸಹಾಯ ಮಾಡಬಹುದು?
ನನ್ನ ಮಗುಗೆ ಆತ್ಮಹತ್ಯೆ ಮಾಡ್ಕೊಳ್ಳೋ ಯೋಚನೆ ಇದ್ರೆ ಏನು ಮಾಡಲಿ?
ಮಗುಗೆ ಆತ್ಮಹತ್ಯೆ ಮಾಡ್ಕೊಳ್ಳೋ ಯೋಚನೆ ಇದ್ರೆ ಹೆತ್ತವರು ಎನು ಮಾಡಬೇಕು?
ಶಿಸ್ತು ಮತ್ತು ತರಬೇತಿ
ಹದಿವಯಸ್ಸಿನ ಮಕ್ಕಳು ನಂಬಿಕೆ ಕಳಕೊಳ್ಳೋ ಹಾಗೆ ನಡಕೊಂಡರೆ ಏನು ಮಾಡೋದು?
ಹದಿವಯಸ್ಸಿನ ನಿಮ್ಮ ಮಕ್ಕಳಲ್ಲಿ ದಂಗೆ ಏಳೋ ಗುಣ ಇದೆ ಅಂತ ತಕ್ಷಣ ನಿರ್ಧಾರ ಮಾಡಬೇಡಿ. ಕಳಕೊಂಡ ನಂಬಿಕೆನಾ ಮತ್ತೆ ಪಡ್ಕೊಬಹುದು.
ಮಕ್ಕಳಿಗೆ ಹೆತ್ತವರ ಮಾರ್ಗದರ್ಶನ ಎಷ್ಟು ಪ್ರಾಮುಖ್ಯ?
ಮಕ್ಕಳಿಗೆ ತಮ್ಮ ಅಪ್ಪ ಅಮ್ಮಗಿಂತ ಫ್ರೆಂಡ್ಸ್ ಜೊತೆ ಬೆರೆಯೋದು ಯಾಕೆ ಸುಲಭ?
ಒಳ್ಳೇ ಮಾರ್ಕ್ಸ್ ಗಳಿಸಲು ನಿಮ್ಮ ಮಕ್ಕಳಿಗೆ ಸಹಾಯ
ಯಾಕೆ ಮಗು ಓದ್ತಿಲ್ಲ ಅಂತ ನಿಜ ಕಾರಣ ಕಂಡು ಹಿಡಿದು, ಚೆನ್ನಾಗಿ ಓದೋಕೆ ಉತ್ತೇಜಿಸಬೇಕು.
ನನ್ನ ಮಗು ಸೋಶಿಯಲ್ ಮೀಡಿಯಾ ಬಳಸಬೇಕಾ?
ಸರಿಯಾದ ತೀರ್ಮಾನ ಮಾಡೋಕೆ ನಾಲ್ಕು ಪ್ರಶ್ನೆಗಳು ನಿಮಗೆ ಸಹಾಯ ಮಾಡುತ್ತೆ.
ನಿಮ್ಮ ಹದಿಪ್ರಾಯದ ಮಕ್ಕಳಿಗೆ ಸೆಕ್ಸ್‌ಟಿಂಗ್ ಬಗ್ಗೆ ಹೇಗೆ ಎಚ್ಚರಿಸುವಿರಿ?
ನಿಮ್ಮ ಮಗ/ಮಗಳ ಜತೆ ಸೆಕ್ಸ್‌ಟಿಂಗ್ ಸಂಬಂಧಿತ ಪ್ರಸಂಗ ನಡೆಯುವ ತನಕ ಕಾಯಬೇಡಿ. ಸೆಕ್ಸ್‌ಟಿಂಗ್‍ನ ಅಪಾಯಗಳ ಬಗ್ಗೆ ಅವರೊಟ್ಟಿಗೆ ಮಾತಾಡಿ.