ಕಾವಲಿನಬುರುಜು ನಂ. 2 2019 | ಬರಡಾದ ಬದುಕಿಗೆ ಆಶಾಕಿರಣ
ನಿಮ್ಮ ಜೀವನದಲ್ಲಾದ ದುರಂತದಿಂದಾಗಿ ಬದುಕಿ ಏನು ಪ್ರಯೋಜನ ಎಂದು ಅನಿಸಿದೆಯಾ?
ಜೀವನವೇ ಸಾಕಾಗಿ ಹೋದಾಗ
ಯಾವುದೇ ಕಷ್ಟಗಳು ಎದುರಾದರೂ ಜೀವನ ವ್ಯರ್ಥವೇನಲ್ಲ.
ದುರಂತಗಳು ಸಂಭವಿಸಿದಾಗ
ನೈಸರ್ಗಿಕ ವಿಪತ್ತಿನಿಂದಾದ ಪರಿಣಾಮಗಳಿಂದ ಸುಧಾರಿಸಿಕೊಳ್ಳಲು ಬೈಬಲ್ ಮಾರ್ಗದರ್ಶನ ನೀಡುತ್ತದೆ.
ಪ್ರಿಯರು ಸಾವನ್ನಪ್ಪಿದಾಗ
ಪ್ರಿಯರು ಸಾವನ್ನಪ್ಪಿದಾಗ, ನಿಮ್ಮ ನೋವನ್ನು ಸಹಿಸಿಕೊಳ್ಳಲು ಸಹಾಯಮಾಡುವ ಈ ಐದು ಪ್ರಾಯೋಗಿಕ ಸಲಹೆಗಳನ್ನು ಪರಿಗಣಿಸಿ.
ಸಂಗಾತಿಯು ದ್ರೋಹಬಗೆದಾಗ
ತಮ್ಮ ಸಂಗಾತಿ ದ್ರೋಹಬಗೆದಾಗ ಅನೇಕರು ಬೈಬಲ್ ವಚನಗಳಿಂದ ಸಾಂತ್ವನ ಪಡೆದಿದ್ದಾರೆ.
ಗಂಭೀರ ಕಾಯಿಲೆಗೆ ತುತ್ತಾದಾಗ
ಗಂಭೀರ ಕಾಯಿಲೆ ಬಂದಾಗ ಅನೇಕರು ಹೇಗೆ ತಾಳಿಕೊಂಡರು ಎಂದು ಕಲಿಯಿರಿ.
ಜೀವನದಲ್ಲಿ ಜಿಗುಪ್ಸೆ ಬಂದಾಗ
ಯಾವತ್ತಾದರೂ ನೀವು ಆತ್ಮಹತ್ಯೆ ಮಾಡಿಕೊಳ್ಳಬೇಕು ಅಂತ ಅನಿಸುವಷ್ಟು ಖಿನ್ನರಾಗಿದ್ದೀರಾ? ಆಗ ನಿಮಗೆ ಎಲ್ಲಿಂದ ಸಹಾಯ ಸಿಗಬಹುದು?
ಜೀವನ ಸಾರ್ಥಕ ಎನ್ನಲು ಕಾರಣಗಳು
ಬೇರೆಯವರಿಗೆ ನಿಮ್ಮ ಕಷ್ಟದ ಸನ್ನಿವೇಶ ಅರ್ಥವಾಗದಿದ್ದರೂ ದೇವರಿಗೆ ಅರ್ಥವಾಗುತ್ತದೆ. ಆತನು ನಿಮಗಾಗಿ ಚಿಂತಿಸುತ್ತಾನೆ ಮತ್ತು ನಿಮಗೆ ಸಹಾಯಮಾಡಲು ಹಂಬಲಿಸುತ್ತಾನೆ.
“ಆತನು ನಿಮಗೋಸ್ಕರ ಚಿಂತಿಸುತ್ತಾನೆ”
ಈ ಬೈಬಲ್ ವಚನಗಳು ಸಾಂತ್ವನ ಮತ್ತು ಬಲ ನೀಡುತ್ತವೆ.