ತೋರಿಸು ಬೈಬಲ್ ಪುಸ್ತಕ ಆದಿಕಾಂಡ ವಿಮೋಚನಕಾಂಡ ಯಾಜಕಕಾಂಡ ಅರಣ್ಯಕಾಂಡ ಧರ್ಮೋಪದೇಶಕಾಂಡ ಯೆಹೋಶುವ ನ್ಯಾಯಸ್ಥಾಪಕರು ರೂತ್ 1 ಸಮುವೇಲ 2 ಸಮುವೇಲ 1 ಅರಸು 2 ಅರಸು 1 ಪೂರ್ವಕಾಲವೃತ್ತಾಂತ 2 ಪೂರ್ವಕಾಲವೃತ್ತಾಂತ ಎಜ್ರ ನೆಹೆಮೀಯ ಎಸ್ತೇರ್ ಯೋಬ ಕೀರ್ತನೆ ಜ್ಞಾನೋಕ್ತಿ ಪ್ರಸಂಗಿ ಪರಮ ಗೀತ ಯೆಶಾಯ ಯೆರೆಮೀಯ ಪ್ರಲಾಪ ಯೆಹೆಜ್ಕೇಲ ದಾನಿಯೇಲ ಹೋಶೇಯ ಯೋವೇಲ ಆಮೋಸ ಓಬದ್ಯ ಯೋನ ಮೀಕ ನಹೂಮ ಹಬಕ್ಕೂಕ ಚೆಫನ್ಯ ಹಗ್ಗಾಯ ಜೆಕರ್ಯ ಮಲಾಕಿ ಮತ್ತಾಯ ಮಾರ್ಕ ಲೂಕ ಯೋಹಾನ ಅ. ಕಾರ್ಯ ರೋಮನ್ನರಿಗೆ 1 ಕೊರಿಂಥ 2 ಕೊರಿಂಥ ಗಲಾತ್ಯ ಎಫೆಸ ಫಿಲಿಪ್ಪಿ ಕೊಲೊಸ್ಸೆ 1 ಥೆಸಲೊನೀಕ 2 ಥೆಸಲೊನೀಕ 1 ತಿಮೊತಿ 2 ತಿಮೊತಿ ತೀತ ಫಿಲೆಮೋನ ಇಬ್ರಿಯ ಯಾಕೋಬ 1 ಪೇತ್ರ 2 ಪೇತ್ರ 1 ಯೋಹಾನ 2 ಯೋಹಾನ 3 ಯೋಹಾನ ಯೂದ ಪ್ರಕಟನೆ ಅಧ್ಯಾಯ 1 2 3 4 5 6 7 8 9 10 ಎಜ್ರ ಪುಸ್ತಕ ಅಧ್ಯಾಯಗಳು 1 2 3 4 5 6 7 8 9 10 ಸಾರಾಂಶ 1 ರಾಜ ಕೋರೆಷ ಆಲಯವನ್ನ ಮತ್ತೆ ಕಟ್ಟೋಕೆ ಆಜ್ಞೆ ಹೊರಡಿಸಿದ (1-4) ಬಾಬೆಲಲ್ಲಿ ಕೈದಿಗಳಾಗಿದ್ದ ಜನ ವಾಪಸ್ ಬರೋಕೆ ತಯಾರಿ (5-11) 2 ಸೆರೆವಾಸದಿಂದ ವಾಪಸ್ ಬಂದವ್ರ ಪಟ್ಟಿ (1-67) ಆಲಯದ ಸೇವಕರು (43-54) ಸೊಲೊಮೋನನ ಸೇವಕರ ವಂಶದವರು (55-57) ಆಲಯಕ್ಕಾಗಿ ಸ್ವಇಷ್ಟದ ಕಾಣಿಕೆಗಳು (68-70) 3 ಯಜ್ಞವೇದಿಯನ್ನ ಮತ್ತೆ ಕಟ್ಟಿ ಬಲಿಗಳನ್ನ ಅರ್ಪಿಸಲಾಯ್ತು (1-6) ಆಲಯವನ್ನ ಮತ್ತೆ ಕಟ್ಟೋ ಕೆಲಸ ಶುರುವಾಯ್ತು (7-9) ಆಲಯದ ಬುನಾದಿಯನ್ನ ಹಾಕಲಾಯ್ತು (10-13) 4 ಆಲಯವನ್ನ ಮತ್ತೆ ಕಟ್ಟೋ ಕೆಲಸಕ್ಕೆ ಬಂದ ವಿರೋಧ (1-6) ಶತ್ರುಗಳು ರಾಜ ಅರ್ತಷಸ್ತನಿಗೆ ದೂರು ಕಳಿಸಿದ್ರು (7-16) ಅರ್ತಷಸ್ತನ ಉತ್ತರ (17-22) ಆಲಯ ಕಟ್ಟೋ ಕೆಲಸ ನಿಂತುಹೋಯ್ತು (23, 24) 5 ಯೆಹೂದಿಗಳು ಆಲಯ ಕಟ್ಟೋದನ್ನ ಮತ್ತೆ ಶುರು ಮಾಡಿದ್ರು (1-5) ರಾಜ ದಾರ್ಯಾವೆಷನಿಗೆ ತತ್ತೆನೈ ಕಳಿಸಿದ ಪತ್ರ (6-17) 6 ದಾರ್ಯಾವೆಷ ತನಿಖೆ ಮಾಡೋಕೆ ಆಜ್ಞೆ ಕೊಟ್ಟ (1-12) ಆಲಯ ಕಟ್ಟೋ ಕೆಲಸ ಮುಗೀತು, ಉದ್ಘಾಟನೆ (13-18) ಪಸ್ಕ ಆಚರಣೆ (19-22) 7 ಎಜ್ರ ಯೆರೂಸಲೇಮಿಗೆ ಬರ್ತಾನೆ (1-10) ಅರ್ತಷಸ್ತನಿಂದ ಎಜ್ರನಿಗೆ ಬಂದ ಪತ್ರ (11-26) ಎಜ್ರ ಯೆಹೋವನಿಗೆ ಹೊಗಳ್ತಾನೆ (27, 28) 8 ಎಜ್ರನ ಜೊತೆ ವಾಪಸ್ ಹೋದವ್ರ ಪಟ್ಟಿ (1-14) ಪ್ರಯಾಣಕ್ಕಾಗಿ ತಯಾರಿ (15-30) ಬಾಬೆಲಿಂದ ಹೊರಟು ಯೆರೂಸಲೇಮಿಗೆ ಬಂದು ತಲುಪಿದ್ದು (31-36) 9 ಇಸ್ರಾಯೇಲ್ಯರು ಬೇರೆ ದೇಶದವರನ್ನ ಮದುವೆ ಮಾಡ್ಕೊಳ್ತಾರೆ (1-4) ಎಜ್ರ ತಪ್ಪು ಒಪ್ಕೊಂಡು ಮಾಡಿದ ಪ್ರಾರ್ಥನೆ (5-15) 10 ಬೇರೆ ದೇಶದ ಸ್ತ್ರೀಯರನ್ನ ವಾಪಸ್ ಕಳಿಸೋಕೆ ಒಪ್ಪಂದ (1-14) ಬೇರೆ ದೇಶದವರಾಗಿದ್ದ ಹೆಂಡತಿಯರನ್ನ ಕಳಿಸ್ಕೊಟ್ರು (15-44) ಹಿಂದಿನದು ಮುಂದೆ ಪ್ರಿಂಟ್ ಶೇರ್ ಮಾಡಿ ಶೇರ್ ಮಾಡಿ ಎಜ್ರ—ಮುಖ್ಯಾಂಶಗಳು ಪವಿತ್ರ ಬೈಬಲ್ - ಹೊಸ ಲೋಕ ಭಾಷಾಂತರ ಎಜ್ರ—ಮುಖ್ಯಾಂಶಗಳು ಕನ್ನಡ ಎಜ್ರ—ಮುಖ್ಯಾಂಶಗಳು https://cms-imgp.jw-cdn.org/img/p/1001061100/univ/wpub/1001061100_univ_sqr_xl.jpg nwt ಎಜ್ರ ಪು. 976