ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೆಹೆಮೀಯ ಪುಸ್ತಕ

ಅಧ್ಯಾಯಗಳು

1 2 3 4 5 6 7 8 9 10 11 12 13

ಸಾರಾಂಶ

  • 1

    • ಯೆರೂಸಲೇಮಿಂದ ಸಂದೇಶ (1-3)

    • ನೆಹೆಮೀಯನ ಪ್ರಾರ್ಥನೆ (4-11)

  • 2

    • ಯೆರೂಸಲೇಮಿಗೆ ನೆಹೆಮೀಯನ ಪ್ರಯಾಣ (1-10)

    • ನೆಹೆಮೀಯನಿಂದ ಗೋಡೆಗಳ ಪರೀಕ್ಷೆ (11-20)

  • 3

    • ಗೋಡೆಗಳ ರಿಪೇರಿ (1-32)

  • 4

    • ವಿರೋಧ ಇದ್ರು ಮುಂದುವರೆದ ಕೆಲಸ (1-14)

    • ಆಯುಧ ಹಿಡಿದು ಕೆಲಸ ಮಾಡಿದ್ರು (15-23)

  • 5

    • ಶೋಷಣೆಯನ್ನ ನೆಹೆಮೀಯ ತಡೆದ (1-13)

    • ನೆಹೆಮೀಯನ ನಿಸ್ವಾರ್ಥತೆ (14-19)

  • 6

    • ಕಟ್ಟೋ ಕೆಲಸಕ್ಕೆ ಮತ್ತೆ ವಿರೋಧ (1-14)

    • 52 ದಿನಗಳಲ್ಲಿ ಗೋಡೆ ಪೂರ್ಣ (15-19)

  • 7

    • ಪಟ್ಟಣದ ಬಾಗಿಲುಗಳು ಮತ್ತು ಕಾವಲು (1-4)

    • ಯೆಹೂದಕ್ಕೆ ವಾಪಸ್‌ ಬಂದವ್ರ ಪಟ್ಟಿ (5-69)

      • ಆಲಯದ ಸೇವಕರು (46-56)

      • ಸೊಲೊಮೋನನ ಸೇವಕರ ವಂಶದವರು (57-60)

    • ಕೆಲಸಕ್ಕಾಗಿ ಕಾಣಿಕೆ (70-73)

  • 8

    • ನಿಯಮ ಪುಸ್ತಕದ ಓದುವಿಕೆ ಮತ್ತು ವಿವರಣೆ (1-12)

    • ಚಪ್ಪರಗಳ ಹಬ್ಬ ಆಚರಣೆ (13-18)

  • 9

    • ಜನ್ರ ಪಾಪಗಳ ನಿವೇದನೆ (1-38)

      • ಯೆಹೋವ ಕ್ಷಮಿಸೋ ದೇವರು (17)

  • 10

    • ನಿಯಮ ಪುಸ್ತಕ ಪಾಲಿಸೋಕೆ ಒಪ್ಪಿಗೆ (1-39)

      • “ದೇವರ ಆಲಯವನ್ನ ಯಾವತ್ತೂ ಅಸಡ್ಡೆ ಮಾಡಲ್ಲ” (39)

  • 11

    • ಯೆರೂಸಲೇಮ್‌ ಮತ್ತೊಮ್ಮೆ ಜನ್ರಿಂದ ತುಂಬ್ಕೊಳ್ತು (1-36)

  • 12

    • ಪುರೋಹಿತರು ಮತ್ತು ಲೇವಿಯರು (1-26)

    • ಗೋಡೆಯ ಉದ್ಘಾಟನೆ (27-43)

    • ಆಲಯದ ಸೇವೆಗಾಗಿ ಬೆಂಬಲ (44-47)

  • 13

    • ನೆಹೆಮೀಯ ತಂದ ಸುಧಾರಣೆಗಳು (1-31)

      • ಹತ್ತರಲ್ಲಿ ಒಂದು ಭಾಗವನ್ನ ಅರ್ಪಿಸಬೇಕು (10-13)

      • ಸಬ್ಬತ್‌ ಅಪವಿತ್ರ ಆಗಬಾರದು (15-22)

      • ಬೇರೆ ದೇಶದ ಜನ್ರ ಜೊತೆ ಮದುವೆಗೆ ನಿಷೇಧ (23-28)