ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಕಟನೆ ಪುಸ್ತಕ

ಅಧ್ಯಾಯಗಳು

ಸಾರಾಂಶ

  • 1

    • ಯೇಸು ಮೂಲಕ ದೇವರು ಕೊಟ್ಟ ಸಂದೇಶ (1-3)

    • ಏಳು ಸಭೆಗಳಿಗೆ ವಂದನೆಗಳು (4-8)

      • “ನಾನೇ ಆರಂಭ, ನಾನೇ ಅಂತ್ಯ” (8)

    • ಪವಿತ್ರಶಕ್ತಿ ಯೋಹಾನನನ್ನ ಒಡೆಯನ ದಿನಕ್ಕೆ ಕರ್ಕೊಂಡು ಹೋಯ್ತು (9-11)

    • ರಾಜನಾದ ಯೇಸುವಿನ ದರ್ಶನ (12-20)

  • 2

    • ಎಫೆಸ ಸಭೆಗೆ (1-7), ಸ್ಮುರ್ನ ಸಭೆಗೆ (8-11), ಪೆರ್ಗಮ ಸಭೆಗೆ (12-17), ಥುವತೈರ ಸಭೆಗೆ (18-29) ಕೊಟ್ಟ ಸಂದೇಶ

  • 3

    • ಸಾರ್ದಿಸಿನ ಸಭೆಗೆ (1-6), ಫಿಲದೆಲ್ಫಿಯ ಸಭೆಗೆ (7-13), ಲವೊದಿಕೀಯ ಸಭೆಗೆ (14-22) ಕೊಟ್ಟ ಸಂದೇಶ

  • 4

    • ಸ್ವರ್ಗದಲ್ಲಿರೋ ಯೆಹೋವನ ಸನ್ನಿಧಿಯ ದರ್ಶನ (1-11)

      • ಯೆಹೋವ ಸಿಂಹಾಸನದ ಮೇಲೆ ಕೂತಿದ್ದಾನೆ (2)

      • 24 ಹಿರಿಯರು ಮತ್ತು ಸಿಂಹಾಸನಗಳು (4)

      • ನಾಲ್ಕು ಜೀವಿಗಳು (6)

  • 5

    • ಏಳು ಮುದ್ರೆಯಿದ್ದ ಒಂದು ಸುರುಳಿ (1-5)

    • ಕುರಿಮರಿ ಆ ಸುರುಳಿ ತಗೊಳ್ತು (6-8)

    • ಮುದ್ರೆಗಳನ್ನ ತೆಗಿಯೋಕೆ ಆ ಕುರಿಮರಿಗೆ ಅಧಿಕಾರ ಇತ್ತು (9-14)

  • 6

    • ಆ ಕುರಿಮರಿ ಆರು ಮುದ್ರೆಗಳನ್ನ ತೆಗೀತು (1-17)

      • ಬಿಳಿ ಕುದುರೆ ಸವಾರ ಗೆಲ್ತಾ ಹೋದ (1, 2)

      • ಕೆಂಪು ಕುದುರೆ ಓಡಿಸುವವನಿಗೆ ಶಾಂತಿ ತೆಗೆದುಹಾಕೋಕೆ ಅಧಿಕಾರ (3, 4)

      • ಕಪ್ಪು ಕುದುರೆ ಸವಾರ ಬರಗಾಲ ತಂದ (5, 6)

      • ಸಾವು ಅನ್ನೋ ಹೆಸ್ರಿದ್ದ ಬಿಳಿಚ್ಕೊಂಡಿದ್ದ ಕುದುರೆ (7, 8)

      • ಯಜ್ಞವೇದಿಯ ಕೆಳಗೆ ಬಲಿಯಾದವರು (9-11)

      • ಒಂದು ದೊಡ್ಡ ಭೂಕಂಪ (12-17)

  • 7

    • ನಾಲ್ಕು ದೇವದೂತರು ನಾಶಮಾಡೋ ಗಾಳಿಗಳನ್ನ ಹಿಡ್ಕೊಂಡಿದ್ದಾರೆ (1-3)

    • 1,44,000 ಜನ್ರಿಗೆ ಮುದ್ರೆ (4-8)

    • ಬಿಳಿ ಬಟ್ಟೆ ಹಾಕೊಂಡಿದ್ದ ದೊಡ್ಡ ಗುಂಪು (9-17)

  • 8

    • ಏಳನೇ ಮುದ್ರೆ ತೆಗೆದ (1-6)

    • ನಾಲ್ಕು ತುತ್ತೂರಿ ಊದಿದ್ರು (7-12)

    • ಮೂರು ದೊಡ್ಡ ಕಷ್ಟಗಳ ಬಗ್ಗೆ ಹೇಳಿದ್ರು (13)

  • 9

    • ಐದನೇ ತುತ್ತೂರಿ (1-11)

    • ಒಂದು ಕಷ್ಟ ಮುಗಿತು, ಇನ್ನೆರಡು ಬಾಕಿ ಇತ್ತು (12)

    • ಆರನೇ ತುತ್ತೂರಿ (13-21)

  • 10

    • ಚಿಕ್ಕ ಸುರುಳಿ ಇದ್ದ ಒಬ್ಬ ಬಲಿಷ್ಠ ದೇವದೂತ (1-7)

      • “ದೇವರು ಇನ್ನು ತಡಮಾಡಲ್ಲ” (6)

      • ಪವಿತ್ರ ರಹಸ್ಯ ನಿಜ ಆಗುತ್ತೆ (7)

    • ಯೋಹಾನ ಆ ಚಿಕ್ಕ ಸುರುಳಿನ ತಿಂತಾನೆ (8-11)

  • 11

    • ಇಬ್ಬರು ಸಾಕ್ಷಿಗಳು (1-13)

      • ಗೋಣಿತಟ್ಟು ಹಾಕೊಂಡು 1,260 ದಿನ ಭವಿಷ್ಯ ಹೇಳ್ತಾರೆ (3)

      • ಸಾಯ್ತಾರೆ ಆದ್ರೆ ಸಮಾಧಿ ಮಾಡೋಕೆ ಬಿಡಲ್ಲ (7-10)

      • ಮೂರುವರೆ ದಿನ ಆದ್ಮೇಲೆ ಮತ್ತೆ ಜೀವ ಬರುತ್ತೆ (11, 12)

    • ಎರಡನೇ ಕಷ್ಟ ಮುಗಿತು, ಮೂರನೇದು ಬರ್ತಾ ಇದೆ (14)

    • ಏಳನೇ ತುತ್ತೂರಿ (15-19)

      • ನಮ್ಮ ದೇವರ ಮತ್ತು ಆತನ ಕ್ರಿಸ್ತನ ಆಳ್ವಿಕೆ (15)

      • ಭೂಮಿಯನ್ನ ನಾಶಮಾಡುವವರು ನಾಶ ಆಗ್ತಾರೆ (18)

  • 12

    • ಒಬ್ಬ ಸ್ತ್ರೀ, ಗಂಡು ಮಗು, ಘಟಸರ್ಪ (1-6)

    • ಮೀಕಾಯೇಲನಿಗೂ ಘಟಸರ್ಪಕ್ಕೂ ಯುದ್ಧ (7-12)

      • ಘಟಸರ್ಪವನ್ನ ಭೂಮಿಗೆ ತಳ್ಳಿಬಿಟ್ರು (9)

      • ಕಮ್ಮಿ ಸಮಯ ಇದೆ ಅಂತ ಸೈತಾನನಿಗೆ ಗೊತ್ತು (12)

    • ಘಟಸರ್ಪ ಸ್ತ್ರೀಗೆ ಹಿಂಸೆ ಕೊಡುತ್ತೆ (13-17)

  • 13

    • ಸಮುದ್ರದಿಂದ ಬಂದ ಏಳು ತಲೆಯ ಕಾಡುಪ್ರಾಣಿ (1-10)

    • ಭೂಮಿಯಿಂದ ಬಂದ ಎರಡು ಕೊಂಬಿನ ಕಾಡುಪ್ರಾಣಿ (11-13)

    • ಏಳು ತಲೆಯ ಕಾಡುಪ್ರಾಣಿಯ ಮೂರ್ತಿ (14, 15)

    • ಕಾಡುಪ್ರಾಣಿಯ ಗುರುತು ಮತ್ತು ಸಂಖ್ಯೆ (16-18)

  • 14

    • ಕುರಿಮರಿ ಮತ್ತು 1,44,000 ಜನ (1-5)

    • ಮೂರು ದೇವದೂತರಿಂದ ಬಂದ ಸಂದೇಶಗಳು (6-12)

      • ಆಕಾಶದ ಮಧ್ಯ ದೇವದೂತ ಸಿಹಿಸುದ್ದಿ ಹೇಳ್ತಿದ್ದ (6, 7)

    • ಕ್ರಿಸ್ತನ ಶಿಷ್ಯರಾಗಿ ಸಾಯೋರು ಖುಷಿಪಡ್ತಾರೆ (13)

    • ಭೂಮಿಯಲ್ಲಿ ಆಗೋ ಎರಡು ಕೊಯ್ಲು (14-20)

  • 15

    • ಏಳು ಬಾಧೆ ತಂದ ಏಳು ದೇವದೂತರು (1-8)

      • ಮೋಶೆ ಮತ್ತು ಕುರಿಮರಿಯ ಹಾಡು (3, 4)

  • 16

    • ದೇವರ ಕೋಪ ಇದ್ದ ಏಳು ಬಟ್ಟಲು (1-21)

      • ಭೂಮಿ ಮೇಲೆ (2), ಸಮುದ್ರದ ಮೇಲೆ (3), ನದಿ ಮತ್ತು ಬುಗ್ಗೆಗಳ ಮೇಲೆ (4-7), ಸೂರ್ಯನ ಮೇಲೆ (8, 9), ಕಾಡುಪ್ರಾಣಿಯ ಸಿಂಹಾಸನದ ಮೇಲೆ (10, 11), ಯೂಫ್ರೆಟಿಸ್‌ ಮೇಲೆ (12-16), ಗಾಳಿ ಮೇಲೆ (17-21) ಸುರಿದ್ರು

      • ಹರ್ಮಗೆದೋನಲ್ಲಿ ದೇವರ ಯುದ್ಧ (14, 16)

  • 17

    • “ಮಹಾ ಬಾಬೆಲಿಗೆ” ಆಗೋ ತೀರ್ಪು (1-18)

      • ಪ್ರಸಿದ್ಧ ವೇಶ್ಯೆ ಕೆಂಪು ಕಾಡುಪ್ರಾಣಿಯ ಮೇಲೆ ಕೂತಿದ್ದಾಳೆ (1-3)

      • ‘ಕಾಡುಪ್ರಾಣಿ ಇತ್ತು, ಈಗ ಇಲ್ಲ, ಬೇಗ ಅಗಾಧ ಸ್ಥಳದಿಂದ ಬರುತ್ತೆ’ (8)

      • 10 ಕೊಂಬುಗಳು ಕುರಿಮರಿ ಜೊತೆ ಯುದ್ಧ ಮಾಡುತ್ತೆ (12-14)

      • 10 ಕೊಂಬುಗಳು ವೇಶ್ಯೆಯನ್ನ ದ್ವೇಷಿಸುತ್ತೆ (16, 17)

  • 18

    • “ಮಹಾ ಬಾಬೆಲ್‌” ಬೀಳ್ತಾಳೆ (1-8)

      • “ನನ್ನ ಜನ್ರೇ, ಅವಳಿಂದ ಹೊರಗೆ ಬನ್ನಿ” (4)

    • ಬಾಬೆಲ್‌ ಬಿದ್ದಿದ್ದಕ್ಕೆ ಅವರು ಗೋಳಾಡ್ತಾರೆ (9-19)

    • ಬಾಬೆಲ್‌ ಬಿದ್ದಿದ್ದಕ್ಕೆ ಸ್ವರ್ಗದಲ್ಲಿ ಖುಷಿ ಆಗುತ್ತೆ (20)

    • ಕಲ್ಲನ್ನ ಸಮುದ್ರಕ್ಕೆ ಹಾಕೋ ತರ ಬಾಬೆಲನ್ನ ಬಿಸಾಕ್ತಾರೆ (21-24)

  • 19

    • ಆತನ ತೀರ್ಪಿಗಾಗಿ ಯಾಹುವನ್ನ ಹೊಗಳಲಾಗುತ್ತೆ (1-10)

      • ಕುರಿಮರಿಯ ಮದುವೆ (7-9)

    • ಬಿಳಿ ಕುದುರೆ ಸವಾರ (11-16)

    • ದೇವರು ಏರ್ಪಾಡು ಮಾಡಿದ ಸಂಜೆ ಊಟ (17, 18)

    • ಕಾಡುಪ್ರಾಣಿಯ ಸೋಲು (19-21)

  • 20

    • ಸೈತಾನ 1,000 ವರ್ಷ ಬಂಧನದಲ್ಲಿ ಇರ್ತಾನೆ (1-3)

    • ಕ್ರಿಸ್ತನ ಜೊತೆ ಅವರು 1,000 ವರ್ಷ ಆಳ್ತಾರೆ (4-6)

    • ಸೈತಾನನ ಬಿಡುಗಡೆ, ಆಮೇಲೆ ಅವನ ನಾಶನ (7-10)

    • ಬಿಳಿ ಸಿಂಹಾಸನದಿಂದ ಸತ್ತವ್ರಿಗೆ ತೀರ್ಪಾಗುತ್ತೆ (11-15)

  • 21

    • ಹೊಸ ಆಕಾಶ, ಹೊಸ ಭೂಮಿ (1-8)

      • ಸಾವೇ ಇರಲ್ಲ (4)

      • ಎಲ್ಲ ಹೊಸದಾಗುತ್ತೆ (5)

    • ಹೊಸ ಯೆರೂಸಲೇಮಿನ ವರ್ಣನೆ (9-27)

  • 22

    • ಜೀವ ಕೊಡೋ ನೀರಿನ ನದಿ (1-5)

    • ಕೊನೆ ಮಾತು (6-21)

      • ‘ಬನ್ನಿ! ಜೀವ ಕೊಡೋ ನೀರನ್ನ ಉಚಿತವಾಗಿ ತಗೊಳ್ಳಿ’ (17)

      • “ಪ್ರಭು ಯೇಸುವೇ, ಬಾ” (20)