ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮತ್ತಾಯ ಬರೆದ ಸಿಹಿಸುದ್ದಿ

ಅಧ್ಯಾಯಗಳು

ಸಾರಾಂಶ

  • 1

    • ಯೇಸು ಕ್ರಿಸ್ತನ ವಂಶಾವಳಿ (1-17)

    • ಯೇಸು ಹುಟ್ಟಿದನು (18-25)

  • 2

    • ಜ್ಯೋತಿಷಿಗಳು ಬಂದ್ರು (1-12)

    • ಈಜಿಪ್ಟಿಗೆ ಓಡಿಹೋದ್ರು (13-15)

    • ಹೆರೋದ ಗಂಡುಮಕ್ಕಳನ್ನ ಸಾಯಿಸಿದ (16-18)

    • ನಜರೇತಿಗೆ ವಾಪಸ್‌ ಬಂದ್ರು (19-23)

  • 3

    • ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನ ಸಾರ್ತಿದ್ದ (1-12)

    • ಯೇಸುವಿನ ದೀಕ್ಷಾಸ್ನಾನ (13-17)

  • 4

    • ಸೈತಾನ ಯೇಸುವನ್ನ ಪರೀಕ್ಷಿಸಿದ (1-11)

    • ಗಲಿಲಾಯದಲ್ಲಿ ಯೇಸು ಸಾರೋಕೆ ಶುರುಮಾಡಿದನು (12-17)

    • ಯೇಸುವಿನ ಮೊದಲ ಶಿಷ್ಯರು (18-22)

    • ಯೇಸು ಸಾರ್ತಾನೆ, ಕಲಿಸ್ತಾನೆ, ವಾಸಿಮಾಡ್ತಾನೆ (23-25)

  • 5

    • ಬೆಟ್ಟದ ಭಾಷಣ (1-48)

      • ಬೆಟ್ಟದ ಮೇಲೆ ಯೇಸು ಕಲಿಸೋಕೆ ಶುರುಮಾಡಿದನು (1, 2)

      • ಖುಷಿ ತರೋ 9 ವಿಷ್ಯಗಳು (3-12)

      • ಉಪ್ಪು, ಬೆಳಕು (13-16)

      • ಯೇಸು ನಿಯಮ ಪುಸ್ತಕದ ಮಾತುಗಳನ್ನ ನೆರವೇರಿಸೋಕೆ ಬಂದಿದ್ದಾನೆ (17-20)

      • ಕೋಪ (21-26), ಲೈಂಗಿಕ ಅನೈತಿಕತೆ (27-30), ವಿಚ್ಛೇದನ (31, 32), ಆಣೆ (33-37), ಸೇಡು (38-42), ಶತ್ರುಗಳ ಮೇಲೆ ಪ್ರೀತಿ (43-48) ಅನ್ನೋ ವಿಷ್ಯಗಳ ಬಗ್ಗೆ ಬುದ್ಧಿವಾದ

  • 6

    • ಬೆಟ್ಟದ ಭಾಷಣ (1-34)

      • ಒಳ್ಳೇ ಕೆಲಸಗಳನ್ನ ಮಾಡಿ ಡಂಗುರ ಸಾರಬೇಡಿ (1-4)

      • ಹೇಗೆ ಪ್ರಾರ್ಥನೆ ಮಾಡಬೇಕು (5-15)

        • ಮಾದರಿ ಪ್ರಾರ್ಥನೆ (9-13)

      • ಉಪವಾಸ (16-18)

      • ಭೂಮಿಯಲ್ಲಿ, ಸ್ವರ್ಗದಲ್ಲಿ ಇರೋ ಆಸ್ತಿಪಾಸ್ತಿ (19-24)

      • ಚಿಂತೆ ಮಾಡೋದನ್ನ ಬಿಟ್ಟುಬಿಡಿ (25-34)

        • ದೇವರ ರಾಜ್ಯಕ್ಕೆ ಮೊದಲ ಸ್ಥಾನ ಕೊಡಿ (33)

  • 7

    • ಬೆಟ್ಟದ ಭಾಷಣ (1-27)

      • ತಪ್ಪು ಹುಡುಕೋದನ್ನ ನಿಲ್ಲಿಸಿ (1-6)

      • ಕೇಳ್ತಾ ಇರಿ, ಹುಡುಕ್ತಾ ಇರಿ, ತಟ್ಟುತ್ತಾ ಇರಿ (7-11)

      • ಸುವರ್ಣ ನಿಯಮ (12)

      • ಇಕ್ಕಟ್ಟಾದ ಬಾಗಿಲು (13, 14)

      • ಅವರು ಮಾಡೋ ಕೆಲಸಗಳಿಂದಾನೇ ಅವ್ರನ್ನ ಕಂಡುಹಿಡಿಬಹುದು (15-23)

      • ಬಂಡೆ ಮೇಲಿರೋ ಮನೆ, ಮರಳಿನ ಮೇಲಿರೋ ಮನೆ (24-27)

    • ಯೇಸು ಕಲಿಸೋ ರೀತಿ ನೋಡಿ ಜನ್ರು ಆಶ್ಚರ್ಯಪಟ್ರು (28, 29)

  • 8

    • ಕುಷ್ಠರೋಗಿ ವಾಸಿಯಾದ (1-4)

    • ಸೇನಾಧಿಕಾರಿಯ ನಂಬಿಕೆ (5-13)

    • ಕಪೆರ್ನೌಮಿನಲ್ಲಿ ತುಂಬ ಜನ್ರನ್ನ ಯೇಸು ವಾಸಿಮಾಡಿದನು (14-17)

    • ಯೇಸುವನ್ನ ಹಿಂಬಾಲಿಸೋ ವಿಧ (18-22)

    • ಯೇಸು ಬಿರುಗಾಳಿ ಶಾಂತ ಮಾಡಿದನು (23-27)

    • ಯೇಸು ಕೆಟ್ಟ ದೇವದೂತರನ್ನ ಹಂದಿ ಹಿಂಡಿಗೆ ಕಳಿಸಿದನು (28-34)

  • 9

    • ಲಕ್ವ ಹೊಡಿದಿದ್ದ ವ್ಯಕ್ತಿಯನ್ನ ಯೇಸು ವಾಸಿ ಮಾಡಿದನು (1-8)

    • ಯೇಸು ಮತ್ತಾಯನನ್ನ ಕರೆದನು (9-13)

    • ಉಪವಾಸದ ಬಗ್ಗೆ ಪ್ರಶ್ನೆ (14-17)

    • ಯಾಯೀರನ ಮಗಳು; ಒಬ್ಬ ಸ್ತ್ರೀ ಯೇಸುವಿನ ಬಟ್ಟೆ ಮುಟ್ಟಿದಳು (18-26)

    • ಕುರುಡನನ್ನ, ಮೂಕನನ್ನ ಯೇಸು ವಾಸಿ ಮಾಡಿದನು (27-34)

    • ಕೊಯ್ಲು ಜಾಸ್ತಿ, ಕೆಲಸದವರು ಕಮ್ಮಿ (35-38)

  • 10

    • 12 ಅಪೊಸ್ತಲರು (1-4)

    • ಸೇವೆಗೆ ಸಲಹೆ-ಸೂಚನೆಗಳು (5-15)

    • ಶಿಷ್ಯರಿಗೆ ಹಿಂಸೆ ಬಂದೇ ಬರುತ್ತೆ (16-25)

    • ಮನುಷ್ಯರಿಗಲ್ಲ ದೇವರಿಗೆ ಭಯಪಡಿ (26-31)

    • ಶಾಂತಿಯನ್ನಲ್ಲ ಕತ್ತಿ ಹಾಕೋಕೆ ಬಂದೆ (32-39)

    • ಯೇಸುವಿನ ಶಿಷ್ಯರಿಗೆ ಸಿಗೋ ಗೌರವ (40-42)

  • 11

    • ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನನನ್ನ ಯೇಸು ಹೊಗಳಿದನು (1-15)

    • ಗಮನ ಕೊಡದೆ ಇರೋ ಪೀಳಿಗೆಗೆ ಬೈದನು (16-24)

    • ದೇವರು ದೀನ ಜನ್ರನ್ನ ಇಷ್ಟಪಟ್ಟಿದ್ದಕ್ಕೆ ಯೇಸು ಹೊಗಳಿದನು (25-27)

    • ಯೇಸುವಿನ ನೊಗ ಹೊಸಬಲ ಕೊಡುತ್ತೆ (28-30)

  • 12

    • ಯೇಸು “ಸಬ್ಬತ್‌ ದಿನದ ಒಡೆಯ” (1-8)

    • ಕೈಗೆ ಲಕ್ವ ಹೊಡಿದಿದ್ದ ವ್ಯಕ್ತಿ ವಾಸಿಯಾದ (9-14)

    • ದೇವರ ಪ್ರೀತಿಯ ಸೇವಕ (15-21)

    • ಪವಿತ್ರಶಕ್ತಿಯ ಸಹಾಯದಿಂದ ಕೆಟ್ಟ ದೇವದೂತರನ್ನ ಬಿಡಿಸಿದನು (22-30)

    • ಕ್ಷಮೆ ಇಲ್ಲದ ಪಾಪ (31, 32)

    • ಮರ ಯಾವ ತರದ್ದು ಅಂತ ಹಣ್ಣು ನೋಡಿದ್ರೆ ಗೊತ್ತಾಗುತ್ತೆ (33-37)

    • ಯೋನನಿಗಾದ ಅದ್ಭುತ (38-42)

    • ಕೆಟ್ಟ ದೇವದೂತರು ವಾಪಸ್‌ ಬಂದ್ರು (43-45)

    • ಯೇಸುವಿನ ಅಮ್ಮ ಮತ್ತು ತಮ್ಮಂದಿರು (46-50)

  • 13

    • ದೇವರ ಆಳ್ವಿಕೆ ಬಗ್ಗೆ ಉದಾಹರಣೆಗಳು (1-52)

      • ಬೀಜ ಬಿತ್ತುವವನು (1-9)

      • ಯೇಸು ಯಾಕೆ ಉದಾಹರಣೆ ಹೇಳ್ತಿದ್ದನು (10-17)

      • ಬೀಜ ಬಿತ್ತುವವನ ಉದಾಹರಣೆಯನ್ನ ವಿವರಿಸಿದನು (18-23)

      • ಗೋದಿ ಮತ್ತು ಕಳೆ (24-30)

      • ಸಾಸಿವೆ ಕಾಳು ಮತ್ತು ಹಿಟ್ಟನ್ನ ಉಬ್ಬಿಸೋ ಹುಳಿ (31-33)

      • ಉದಾಹರಣೆ ಹೇಳಿ ಮಾತಾಡ್ತಾನೆ ಅನ್ನೋ ಭವಿಷ್ಯವಾಣಿ ನಿಜವಾಯ್ತು (34, 35)

      • ಗೋದಿ ಮತ್ತು ಕಳೆ ಉದಾಹರಣೆಯನ್ನ ವಿವರಿಸಿದನು (36-43)

      • ಅಡಗಿಸಿಟ್ಟ ನಿಧಿ ಮತ್ತು ಒಳ್ಳೇ ಮುತ್ತು (44-46)

      • ದೊಡ್ಡ ಬಲೆ (47-50)

      • ಖಜಾನೆಯಲ್ಲಿರೋ ಹೊಸ, ಹಳೆ ವಸ್ತುಗಳು (51, 52)

    • ಸ್ವಂತ ಊರಲ್ಲಿ ಯೇಸುಗೆ ಮರ್ಯಾದೆ ಕೊಡಲಿಲ್ಲ (53-58)

  • 14

    • ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನನ ತಲೆ ಕಡಿದ್ರು (1-12)

    • 5,000 ಜನ್ರಿಗೆ ಯೇಸು ಊಟ ಕೊಟ್ಟನು (13-21)

    • ಯೇಸು ನೀರಿನ ಮೇಲೆ ನಡೆದನು (22-33)

    • ಗೆನೆಜರೇತ್‌ ಊರಲ್ಲಿ ವಾಸಿ ಮಾಡಿದನು (34-36)

  • 15

    • ಮನುಷ್ಯನ ಸಂಪ್ರದಾಯಗಳನ್ನ ಬಯಲು ಮಾಡಿದನು (1-9)

    • ಅಶುದ್ಧವಾಗಿರೋ ವಿಷ್ಯಗಳು ಹೃದಯದಿಂದ ಬರುತ್ತೆ (10-20)

    • ಫೊಯಿನಿಕೆ ಸ್ತ್ರೀಯ ಅಪಾರ ನಂಬಿಕೆ (21-28)

    • ಯೇಸು ತುಂಬ ಕಾಯಿಲೆ ವಾಸಿಮಾಡಿದನು (29-31)

    • 4,000 ಜನ್ರಿಗೆ ಯೇಸು ಊಟ ಕೊಟ್ಟನು (32-39)

  • 16

    • ಅದ್ಭುತ ಮಾಡು ಅಂತ ಕೇಳಿದ್ರು (1-4)

    • ಫರಿಸಾಯರ, ಸದ್ದುಕಾಯರ ಹುಳಿಹಿಟ್ಟು (5-12)

    • ಸ್ವರ್ಗದ ಆಳ್ವಿಕೆಯ ಬೀಗದ ಕೈಗಳು (13-20)

      • ಬಂಡೆ ಮೇಲೆ ಕಟ್ಟಿರೋ ಸಭೆ (18)

    • ಯೇಸು ಸಾಯ್ತಾನೆ ಅನ್ನೋ ಭವಿಷ್ಯವಾಣಿ (21-23)

    • ನಿಜವಾದ ಶಿಷ್ಯರು (24-28)

  • 17

    • ಯೇಸುವಿನ ರೂಪ ಬದಲಾಯ್ತು (1-13)

    • ಸಾಸಿವೆ ಕಾಳಿನಷ್ಟು ನಂಬಿಕೆ (14-21)

    • ಯೇಸು ಸಾಯ್ತಾನೆ ಅಂತ ಇನ್ನೊಂದು ಸಲ ಭವಿಷ್ಯವಾಣಿ (22, 23)

    • ಮೀನಿನ ಬಾಯಲ್ಲಿ ಸಿಕ್ಕಿದ ನಾಣ್ಯದಿಂದ ತೆರಿಗೆ ಕಟ್ಟಿದ್ರು (24-27)

  • 18

    • ಸ್ವರ್ಗದ ಆಳ್ವಿಕೆಯಲ್ಲಿ ಯಾರು ದೊಡ್ಡವರು (1-6)

    • ಎಡವಿಸೋ ಕಲ್ಲುಗಳು (7-11)

    • ತಪ್ಪಿಹೋಗಿರೋ ಕುರಿಯ ಉದಾಹರಣೆ (12-14)

    • ಸಹೋದರನನ್ನ ಗೆಲ್ಲೋದು ಹೇಗೆ (15-20)

    • ಕ್ಷಮಿಸದಿರೋ ಸೇವಕನ ಉದಾಹರಣೆ (21-35)

  • 19

    • ಮದುವೆ ಮತ್ತು ವಿಚ್ಛೇದನ (1-9)

    • ಮದುವೆ ಆಗದೆ ಇರೋದು ಒಂದು ವರ (10-12)

    • ಯೇಸು ಮಕ್ಕಳನ್ನ ಆಶೀರ್ವಾದ ಮಾಡಿದ (13-15)

    • ಶ್ರೀಮಂತ ಕೇಳಿದ ಪ್ರಶ್ನೆ (16-24)

    • ಸ್ವರ್ಗದ ಆಳ್ವಿಕೆಗೋಸ್ಕರ ತ್ಯಾಗಗಳು (25-30)

  • 20

    • ದ್ರಾಕ್ಷಿತೋಟದಲ್ಲಿ ಕೆಲಸ ಮಾಡಿದವ್ರಿಗೆಲ್ಲ ಸಿಕ್ಕಿದ ಒಂದೇ ಕೂಲಿ (1-16)

    • ಯೇಸು ಸಾಯ್ತಾನೆ ಅಂತ ಇನ್ನೊಂದು ಸಲ ಭವಿಷ್ಯವಾಣಿ (17-19)

    • ಸ್ವರ್ಗ ಆಳ್ವಿಕೆಯಲ್ಲಿ ಸ್ಥಾನಕ್ಕಾಗಿ ಕೋರಿಕೆ (20-28)

      • ತುಂಬ ಜನ್ರಿಗಾಗಿ ಯೇಸು ಕೊಟ್ಟ ಬಿಡುಗಡೆ ಬೆಲೆ (28)

    • ಇಬ್ರು ಕುರುಡರನ್ನ ಯೇಸು ವಾಸಿಮಾಡಿದನು (29-34)

  • 21

    • ಯೇಸು ಅದ್ಧೂರಿಯಾಗಿ ಒಳಗೆ ಬಂದನು (1-11)

    • ಯೇಸು ದೇವಾಲಯ ಶುಚಿ ಮಾಡಿದನು (12-17)

    • ಅಂಜೂರ ಮರಕ್ಕೆ ಶಾಪ (18-22)

    • ಯೇಸುವಿನ ಅಧಿಕಾರವನ್ನ ಪ್ರಶ್ನಿಸಿದ್ರು (23-27)

    • ಇಬ್ರು ಮಕ್ಕಳ ಉದಾಹರಣೆ (28-32)

    • ಕೊಲೆಗಾರ ರೈತರ ಉದಾಹರಣೆ (33-46)

      • ಮುಖ್ಯವಾದ ಮೂಲೆಗಲ್ಲನ್ನ ಬೇಡಂತ ಬಿಟ್ಟುಬಿಟ್ರು (42)

  • 22

    • ಮದುವೆ ಊಟದ ಉದಾಹರಣೆ (1-14)

    • ದೇವರು ಮತ್ತು ರೋಮಿನ ರಾಜ (15-22)

    • ಸತ್ತವರು ಮತ್ತೆ ಬದುಕೋದ್ರ ಬಗ್ಗೆ ಪ್ರಶ್ನೆ (23-33)

    • ಎರಡು ದೊಡ್ಡ ಆಜ್ಞೆಗಳು (34-40)

    • ಕ್ರಿಸ್ತ ದಾವೀದನ ಮಗನಾ? (41-46)

  • 23

    • ಪಂಡಿತರನ್ನ, ಫರಿಸಾಯರನ್ನ ನೋಡಿ ಕಲಿಬೇಡಿ (1-12)

    • ಪಂಡಿತರಿಗೆ, ಫರಿಸಾಯರಿಗೆ ಆಗೋ ಗತಿ (13-36)

    • ಯೆರೂಸಲೇಮನ್ನ ನೆನಸಿ ಯೇಸು ದುಃಖಪಟ್ಟನು (37-39)

  • 24

    • ಕ್ರಿಸ್ತ ಮತ್ತೆ ಬರೋ ಕಾಲದ ಸೂಚನೆ (1-51)

      • ಯುದ್ಧ, ಆಹಾರದ ಕೊರತೆ, ಭೂಕಂಪ (7)

      • ಸಿಹಿಸುದ್ದಿ ಸಾರ್ತಾರೆ (14)

      • ಮಹಾ ಸಂಕಟ (21, 22)

      • ಮನುಷ್ಯಕುಮಾರನ ಸೂಚನೆ (30)

      • ಅಂಜೂರ ಮರ (32-34)

      • ನೋಹನ ದಿನಗಳ ತರ (37-39)

      • ಎಚ್ಚರವಾಗಿ ಇರಿ (42-44)

      • ನಂಬಿಗಸ್ತ ಆಳು ಮತ್ತು ಕೆಟ್ಟ ಆಳು (45-51)

  • 25

    • ಕ್ರಿಸ್ತ ಬರೋ ಕಾಲದ ಸೂಚನೆ (1-46)

      • 10 ಕನ್ಯೆಯರ ಉದಾಹರಣೆ (1-13)

      • ತಲಾಂತುಗಳ ಉದಾಹರಣೆ (14-30)

      • ಕುರಿಗಳು ಮತ್ತು ಆಡುಗಳು (31-46)

  • 26

    • ಯೇಸುವನ್ನ ಸಾಯಿಸೋಕೆ ಪುರೋಹಿತರ ಸಂಚು (1-5)

    • ಯೇಸು ಮೇಲೆ ಸುಗಂಧ ತೈಲ ಸುರಿದ್ರು (6-13)

    • ಕೊನೇ ಪಸ್ಕ ಮತ್ತು ಮೋಸ (14-25)

    • ಮೊದಲನೇ ‘ಒಡೆಯನ ರಾತ್ರಿ ಊಟ’ (26-30)

    • ಯೇಸು ಯಾರಂತ ಗೊತ್ತಿಲ್ಲ ಅಂತ ಪೇತ್ರ ಹೇಳ್ತಾನೆ ಅನ್ನೋ ಭವಿಷ್ಯವಾಣಿ (31-35)

    • ಗೆತ್ಸೇಮನೆ ತೋಟದಲ್ಲಿ ಯೇಸು ಪ್ರಾರ್ಥಿಸಿದನು (36-46)

    • ಯೇಸುವನ್ನ ಹಿಡ್ಕೊಂಡು ಹೋದ್ರು (47-56)

    • ಹಿರೀಸಭೆಯಲ್ಲಿ ವಿಚಾರಣೆ (57-68)

    • ಯೇಸುವನ್ನ ಪೇತ್ರ ಗೊತ್ತಿಲ್ಲ ಅಂತ ಹೇಳಿದ (69-75)

  • 27

    • ಯೇಸುವನ್ನ ಪಿಲಾತನ ಕೈಗೆ ಒಪ್ಪಿಸಿದ್ರು (1, 2)

    • ಯೂದ ನೇಣು ಹಾಕೊಂಡ (3-10)

    • ಯೇಸುವನ್ನ ಪಿಲಾತನ ಮುಂದೆ ಕರ್ಕೊಂಡು ಬಂದ್ರು (11-26)

    • ಎಲ್ರ ಮುಂದೆ ಗೇಲಿಮಾಡಿದ್ರು (27-31)

    • ಗೊಲ್ಗೊಥಾದಲ್ಲಿ ಕಂಬಕ್ಕೆ ಜಡಿದ್ರು (32-44)

    • ಯೇಸು ತೀರಿಕೊಂಡನು (45-56)

    • ಯೇಸುವನ್ನ ಸಮಾಧಿ ಮಾಡಿದ್ರು (57-61)

    • ಸಮಾಧಿಯನ್ನ ಭದ್ರ ಮಾಡಿದ್ರು (62-66)

  • 28

    • ಯೇಸು ಮತ್ತೆ ಬದುಕಿದನು (1-10)

    • ಸುಳ್ಳು ಹೇಳೋಕೆ ಸೈನಿಕರಿಗೆ ಲಂಚ (11-15)

    • ಶಿಷ್ಯರನ್ನ ಮಾಡೋ ಆಜ್ಞೆ ಕೊಟ್ಟನು (16-20)