ತೋರಿಸು ಬೈಬಲ್ ಪುಸ್ತಕ ಆದಿಕಾಂಡ ವಿಮೋಚನಕಾಂಡ ಯಾಜಕಕಾಂಡ ಅರಣ್ಯಕಾಂಡ ಧರ್ಮೋಪದೇಶಕಾಂಡ ಯೆಹೋಶುವ ನ್ಯಾಯಸ್ಥಾಪಕರು ರೂತ್ 1 ಸಮುವೇಲ 2 ಸಮುವೇಲ 1 ಅರಸು 2 ಅರಸು 1 ಪೂರ್ವಕಾಲವೃತ್ತಾಂತ 2 ಪೂರ್ವಕಾಲವೃತ್ತಾಂತ ಎಜ್ರ ನೆಹೆಮೀಯ ಎಸ್ತೇರ್ ಯೋಬ ಕೀರ್ತನೆ ಜ್ಞಾನೋಕ್ತಿ ಪ್ರಸಂಗಿ ಪರಮ ಗೀತ ಯೆಶಾಯ ಯೆರೆಮೀಯ ಪ್ರಲಾಪ ಯೆಹೆಜ್ಕೇಲ ದಾನಿಯೇಲ ಹೋಶೇಯ ಯೋವೇಲ ಆಮೋಸ ಓಬದ್ಯ ಯೋನ ಮೀಕ ನಹೂಮ ಹಬಕ್ಕೂಕ ಚೆಫನ್ಯ ಹಗ್ಗಾಯ ಜೆಕರ್ಯ ಮಲಾಕಿ ಮತ್ತಾಯ ಮಾರ್ಕ ಲೂಕ ಯೋಹಾನ ಅ. ಕಾರ್ಯ ರೋಮನ್ನರಿಗೆ 1 ಕೊರಿಂಥ 2 ಕೊರಿಂಥ ಗಲಾತ್ಯ ಎಫೆಸ ಫಿಲಿಪ್ಪಿ ಕೊಲೊಸ್ಸೆ 1 ಥೆಸಲೊನೀಕ 2 ಥೆಸಲೊನೀಕ 1 ತಿಮೊತಿ 2 ತಿಮೊತಿ ತೀತ ಫಿಲೆಮೋನ ಇಬ್ರಿಯ ಯಾಕೋಬ 1 ಪೇತ್ರ 2 ಪೇತ್ರ 1 ಯೋಹಾನ 2 ಯೋಹಾನ 3 ಯೋಹಾನ ಯೂದ ಪ್ರಕಟನೆ ಅಧ್ಯಾಯ 1 2 3 4 ಮಲಾಕಿ ಪುಸ್ತಕ ಅಧ್ಯಾಯಗಳು 1 2 3 4 ಸಾರಾಂಶ 1 ತನ್ನ ಜನ್ರ ಕಡೆ ಯೆಹೋವನಿಗಿರೋ ಪ್ರೀತಿ (1-5) ಕಡಿಮೆ ಗುಣಮಟ್ಟದ ಬಲಿ ಅರ್ಪಣೆ (6-14) ಜನಾಂಗಗಳ ಮಧ್ಯ ದೇವರ ಹೆಸ್ರಿಗೆ ಗೌರವ (11) 2 ಜನ್ರಿಗೆ ಕಲಿಸೋಕೆ ತಪ್ಪಿಹೋದ ಪುರೋಹಿತರು (1-9) ಪುರೋಹಿತರ ತುಟಿಗಳ ಮೇಲೆ ಯಾವಾಗ್ಲೂ ಜ್ಞಾನ ಇರಬೇಕು (7) ಅನ್ಯಾಯವಾಗಿ ವಿಚ್ಛೇದನ ಕೊಟ್ಟು ಜನ ಅಪರಾಧ ಮಾಡ್ತಿದ್ರು (10-17) “‘ನಾನು ವಿವಾಹ ವಿಚ್ಛೇದನವನ್ನ ದ್ವೇಷಿಸ್ತೀನಿ’ ಅಂತ ಯೆಹೋವ ಹೇಳ್ತಿದ್ದಾನೆ” (16) 3 ಸತ್ಯವಂತನಾದ ಒಡೆಯ ತನ್ನ ಆಲಯ ಶುದ್ಧ ಮಾಡೋಕೆ ಬರ್ತಿದ್ದಾನೆ (1-5) ಒಪ್ಪಂದದ ಸಂದೇಶವಾಹಕ (1) ಯೆಹೋವನ ಹತ್ರ ವಾಪಸ್ ಬರೋಕೆ ಉತ್ತೇಜನ (6-12) ಯೆಹೋವ ಬದಲಾಗಲ್ಲ (6) “ನನ್ನ ಹತ್ರ ವಾಪಸ್ ಬನ್ನಿ, ಆಗ ನಾನೂ ನಿಮ್ಮ ಹತ್ರ ವಾಪಸ್ ಬರ್ತಿನಿ” (7) ‘ದಶಮಾಂಶವನ್ನ ಸಂಪೂರ್ಣವಾಗಿ ತಗೊಂಡು ಬನ್ನಿ. ಯೆಹೋವ ಆಶೀರ್ವಾದಗಳ ಸುರಿಮಳೆಯನ್ನೇ ಸುರಿಸ್ತಾನೆ’ (10) ನೀತಿವಂತರು ಮತ್ತು ಕೆಟ್ಟವರು (13-18) ದೇವರ ಮುಂದಿರೋ ಜ್ಞಾಪಕದ ಪುಸ್ತಕ (16) ನೀತಿವಂತರ ಮತ್ತು ಕೆಟ್ಟವರ ಮಧ್ಯ ವ್ಯತ್ಯಾಸ (18) 4 ಯೆಹೋವನ ದಿನ ಬರೋ ಮುಂಚೆ ಎಲೀಯ ಬರ್ತಾನೆ (1-6) “ನೀತಿಯ ಸೂರ್ಯ ಹೊಳಿತಾನೆ” (2) ಹಿಂದಿನದು ಮುಂದೆ ಪ್ರಿಂಟ್ ಶೇರ್ ಮಾಡಿ ಶೇರ್ ಮಾಡಿ ಮಲಾಕಿ ಮುಖ್ಯಾಂಶಗಳು ಪವಿತ್ರ ಬೈಬಲ್ - ಹೊಸ ಲೋಕ ಭಾಷಾಂತರ ಮಲಾಕಿ-ಮುಖ್ಯಾಂಶಗಳು ಕನ್ನಡ ಮಲಾಕಿ-ಮುಖ್ಯಾಂಶಗಳು https://cms-imgp.jw-cdn.org/img/p/1001061100/univ/wpub/1001061100_univ_sqr_xl.jpg nwt ಮಲಾಕಿ ಪು. 2017