ತೋರಿಸು ಬೈಬಲ್ ಪುಸ್ತಕ ಆದಿಕಾಂಡ ವಿಮೋಚನಕಾಂಡ ಯಾಜಕಕಾಂಡ ಅರಣ್ಯಕಾಂಡ ಧರ್ಮೋಪದೇಶಕಾಂಡ ಯೆಹೋಶುವ ನ್ಯಾಯಸ್ಥಾಪಕರು ರೂತ್ 1 ಸಮುವೇಲ 2 ಸಮುವೇಲ 1 ಅರಸು 2 ಅರಸು 1 ಪೂರ್ವಕಾಲವೃತ್ತಾಂತ 2 ಪೂರ್ವಕಾಲವೃತ್ತಾಂತ ಎಜ್ರ ನೆಹೆಮೀಯ ಎಸ್ತೇರ್ ಯೋಬ ಕೀರ್ತನೆ ಜ್ಞಾನೋಕ್ತಿ ಪ್ರಸಂಗಿ ಪರಮ ಗೀತ ಯೆಶಾಯ ಯೆರೆಮೀಯ ಪ್ರಲಾಪ ಯೆಹೆಜ್ಕೇಲ ದಾನಿಯೇಲ ಹೋಶೇಯ ಯೋವೇಲ ಆಮೋಸ ಓಬದ್ಯ ಯೋನ ಮೀಕ ನಹೂಮ ಹಬಕ್ಕೂಕ ಚೆಫನ್ಯ ಹಗ್ಗಾಯ ಜೆಕರ್ಯ ಮಲಾಕಿ ಮತ್ತಾಯ ಮಾರ್ಕ ಲೂಕ ಯೋಹಾನ ಅ. ಕಾರ್ಯ ರೋಮನ್ನರಿಗೆ 1 ಕೊರಿಂಥ 2 ಕೊರಿಂಥ ಗಲಾತ್ಯ ಎಫೆಸ ಫಿಲಿಪ್ಪಿ ಕೊಲೊಸ್ಸೆ 1 ಥೆಸಲೊನೀಕ 2 ಥೆಸಲೊನೀಕ 1 ತಿಮೊತಿ 2 ತಿಮೊತಿ ತೀತ ಫಿಲೆಮೋನ ಇಬ್ರಿಯ ಯಾಕೋಬ 1 ಪೇತ್ರ 2 ಪೇತ್ರ 1 ಯೋಹಾನ 2 ಯೋಹಾನ 3 ಯೋಹಾನ ಯೂದ ಪ್ರಕಟನೆ ಅಧ್ಯಾಯ 1 2 3 4 5 6 7 ಮೀಕ ಪುಸ್ತಕ ಅಧ್ಯಾಯಗಳು 1 2 3 4 5 6 7 ಸಾರಾಂಶ 1 ಸಮಾರ್ಯ ಮತ್ತು ಯೆಹೂದಕ್ಕೆ ಶಿಕ್ಷೆ (1-16) ದಂಗೆ ಮತ್ತು ಪಾಪಗಳು ಸಮಸ್ಯೆಗಳಿಗೆ ಕಾರಣ (5) 2 ದಬ್ಬಾಳಿಕೆ ಮಾಡುವವರ ಗತಿ ಏನಂತ ಹೇಳಲಿ! (1-11) ಇಸ್ರಾಯೇಲ್ಯರನ್ನ ಒಟ್ಟುಗೂಡಿಸ್ತೀನಿ (12, 13) ದೇಶ ಜನ್ರಿಂದ ಗಿಜಿಗುಟ್ಟುತ್ತೆ (12) 3 ನಾಯಕರು ಮತ್ತು ಪ್ರವಾದಿಗಳನ್ನ ಖಂಡಿಸಿದ್ದು (1-12) ಮೀಕನಲ್ಲಿ ಯೆಹೋವನ ಪವಿತ್ರಶಕ್ತಿ ಧೈರ್ಯ ತುಂಬಿದ್ದು (8) ಪುರೋಹಿತರು ಹಣ ತಗೊಂಡು ಕಲಿಸ್ತಾರೆ (11) ಯೆರೂಸಲೇಮ್ ಹಾಳು ಕುಪ್ಪೆಯಾಗುತ್ತೆ (12) 4 ಯೆಹೋವನ ಬೆಟ್ಟವನ್ನ ಎತ್ತರಕ್ಕೆ ಏರಿಸಲಾಗುತ್ತೆ (1-5) ಕತ್ತಿಗಳನ್ನ ನೇಗಿಲ ಗುಳಗಳಾಗಿ ಮಾಡ್ತಾನೆ (3) ‘ನಾವು ಯೆಹೋವನ ಹೆಸ್ರಿಗೆ ತಕ್ಕ ಹಾಗೆ ಜೀವಿಸ್ತೀವಿ’ (5) ಪುನಃಸ್ಥಾಪನೆ ಆದ್ಮೇಲೆ ಚೀಯೋನ್ ಬಲಿಷ್ಠವಾಗುತ್ತೆ (6-13) 5 ಭೂಮಿಯಲ್ಲೆಲ್ಲ ಪ್ರಬಲನಾಗಲಿರೋ ರಾಜ (1-6) ರಾಜ ಬೆತ್ಲೆಹೇಮಿಂದ ಬರ್ತಾನೆ (2) ಉಳಿದವರು ಇಬ್ಬನಿ ತರ ಸಿಂಹದ ತರ ಇರ್ತಾರೆ (7-9) ದೇಶವನ್ನ ಶುದ್ಧ ಮಾಡಲಾಗುತ್ತೆ (10-15) 6 ಇಸ್ರಾಯೇಲ್ ವಿರುದ್ಧ ದೇವರ ಮೊಕದ್ದಮೆ (1-5) ಯೆಹೋವ ಏನು ಇಷ್ಟಪಡ್ತಾನೆ? (6-8) ನ್ಯಾಯ, ನಿಷ್ಠೆ, ವಿನಮ್ರತೆ (8) ಇಸ್ರಾಯೇಲ್ಯರ ಅಪರಾಧ ಮತ್ತು ಶಿಕ್ಷೆ (9-16) 7 ಇಸ್ರಾಯೇಲ್ಯರ ನೈತಿಕ ಅವನತಿ (1-6) ಮನೆಯವರೇ ಶತ್ರುಗಳು (6) “ತಾಳ್ಮೆಯಿಂದ ಕಾಯ್ತೀನಿ” (7) ದೇವಜನರು ನೀತಿವಂತರು ಅಂತ ಸಾಬೀತಾದದ್ದು (8-13) ಮೀಕ ಪ್ರಾರ್ಥಿಸಿದ್ದು ಮತ್ತು ದೇವರನ್ನ ಸ್ತುತಿಸಿದ್ದು (14-20) ಯೆಹೋವನ ಉತ್ತರ (15-17) ‘ಯೆಹೋವನಂಥ ದೇವರು ಬೇರೆ ಯಾರೂ ಇಲ್ಲ’ (18) ಹಿಂದಿನದು ಮುಂದೆ ಪ್ರಿಂಟ್ ಶೇರ್ ಮಾಡಿ ಶೇರ್ ಮಾಡಿ ಮೀಕ—ಮುಖ್ಯಾಂಶಗಳು ಪವಿತ್ರ ಬೈಬಲ್ - ಹೊಸ ಲೋಕ ಭಾಷಾಂತರ ಮೀಕ—ಮುಖ್ಯಾಂಶಗಳು ಕನ್ನಡ ಮೀಕ—ಮುಖ್ಯಾಂಶಗಳು https://cms-imgp.jw-cdn.org/img/p/1001061100/univ/wpub/1001061100_univ_sqr_xl.jpg nwt ಮೀಕ ಪು. 1957