ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಾಕೋಬನ ಪತ್ರ

ಅಧ್ಯಾಯಗಳು

1 2 3 4 5

ಸಾರಾಂಶ

  • 1

    • ವಂದನೆಗಳು (1)

    • ಸಹಿಸ್ಕೊಂಡ್ರೆ ಖುಷಿ ಸಿಗುತ್ತೆ (2-15)

      • ನಿಜ ನಂಬಿಕೆ ಗೊತ್ತಾಗುತ್ತೆ (3)

      • ನಂಬಿಕೆಯಿಂದ ಕೇಳ್ತಾ ಇರಿ (5-8)

      • ಬಯಕೆ ಪಾಪಕ್ಕೆ ನಡಿಸುತ್ತೆ (14, 15)

    • ಎಲ್ಲ ಒಳ್ಳೇ ಬಹುಮಾನ ಮೇಲಿಂದಾನೇ (16-18)

    • ದೇವರ ಮಾತು ಕೇಳೋದು ಮತ್ತು ನಡಿಯೋದು (19-25)

      • ಕನ್ನಡಿಯಲ್ಲಿ ನೋಡ್ಕೊಳ್ಳೋ ವ್ಯಕ್ತಿ (23, 24)

    • ಶುದ್ಧ ಮತ್ತು ಕಳಂಕ ಇಲ್ಲದ ಆರಾಧನೆ (26, 27)

  • 2

    • ಭೇದಭಾವ ಮಾಡೋದು ಪಾಪ (1-13)

      • ಪ್ರೀತಿ, ಒಂದು ದೊಡ್ಡ ಆಜ್ಞೆ (8)

    • ಒಳ್ಳೇ ಕೆಲಸ ಮಾಡದಿದ್ರೆ ನಂಬಿಕೆ ಇದ್ದೂ ವ್ಯರ್ಥ (14-26)

      • ಕೆಟ್ಟ ದೇವದೂತರೂ ನಂಬ್ತಾರೆ, ಭಯಪಡ್ತಾರೆ (19)

      • ಅಬ್ರಹಾಮನಿಗೆ ಯೆಹೋವನ ಸ್ನೇಹಿತ ಅನ್ನೋ ಹೆಸ್ರು (23)

  • 3

    • ನಾಲಿಗೆಯನ್ನ ಪಳಗಿಸೋದು (1-12)

      • ಎಲ್ರೂ ಬೋಧಕರು ಆಗಬಾರದು (1)

    • ಸ್ವರ್ಗದಿಂದ ಬರೋ ವಿವೇಕ (13-18)

  • 4

    • ಲೋಕದ ಸ್ನೇಹಿತರಾಗಬೇಡಿ (1-12)

      • ಸೈತಾನನನ್ನ ವಿರೋಧಿಸಿ (7)

      • ದೇವರಿಗೆ ಹತ್ರ ಆಗಿ (8)

    • ಜಂಬ ಕೊಚ್ಕೊಳ್ಳಬೇಡಿ (13-17)

      • “ಯೆಹೋವನ ಇಷ್ಟ ಇದ್ರೆ” (15)

  • 5

    • ಶ್ರೀಮಂತರಿಗೆ ಎಚ್ಚರಿಕೆ (1-6)

    • ತಾಳ್ಮೆಯಿಂದ ಸಹಿಸ್ಕೊಂಡ್ರೆ ದೇವರ ಆಶೀರ್ವಾದ (7-11)

    • ನೀವು ಹೌದು ಅಂದ್ರೆ ಹೌದು ಅಂತಾನೇ ಇರಲಿ (12)

    • ನೀತಿವಂತರ ಪ್ರಾರ್ಥನೆಗೆ ತುಂಬ ಶಕ್ತಿ (13-18)

    • ಪಾಪಿ ಸರಿದಾರಿಗೆ ಬರೋಕೆ ಸಹಾಯ (19, 20)