ತೋರಿಸು ಬೈಬಲ್ ಪುಸ್ತಕ ಆದಿಕಾಂಡ ವಿಮೋಚನಕಾಂಡ ಯಾಜಕಕಾಂಡ ಅರಣ್ಯಕಾಂಡ ಧರ್ಮೋಪದೇಶಕಾಂಡ ಯೆಹೋಶುವ ನ್ಯಾಯಸ್ಥಾಪಕರು ರೂತ್ 1 ಸಮುವೇಲ 2 ಸಮುವೇಲ 1 ಅರಸು 2 ಅರಸು 1 ಪೂರ್ವಕಾಲವೃತ್ತಾಂತ 2 ಪೂರ್ವಕಾಲವೃತ್ತಾಂತ ಎಜ್ರ ನೆಹೆಮೀಯ ಎಸ್ತೇರ್ ಯೋಬ ಕೀರ್ತನೆ ಜ್ಞಾನೋಕ್ತಿ ಪ್ರಸಂಗಿ ಪರಮ ಗೀತ ಯೆಶಾಯ ಯೆರೆಮೀಯ ಪ್ರಲಾಪ ಯೆಹೆಜ್ಕೇಲ ದಾನಿಯೇಲ ಹೋಶೇಯ ಯೋವೇಲ ಆಮೋಸ ಓಬದ್ಯ ಯೋನ ಮೀಕ ನಹೂಮ ಹಬಕ್ಕೂಕ ಚೆಫನ್ಯ ಹಗ್ಗಾಯ ಜೆಕರ್ಯ ಮಲಾಕಿ ಮತ್ತಾಯ ಮಾರ್ಕ ಲೂಕ ಯೋಹಾನ ಅ. ಕಾರ್ಯ ರೋಮನ್ನರಿಗೆ 1 ಕೊರಿಂಥ 2 ಕೊರಿಂಥ ಗಲಾತ್ಯ ಎಫೆಸ ಫಿಲಿಪ್ಪಿ ಕೊಲೊಸ್ಸೆ 1 ಥೆಸಲೊನೀಕ 2 ಥೆಸಲೊನೀಕ 1 ತಿಮೊತಿ 2 ತಿಮೊತಿ ತೀತ ಫಿಲೆಮೋನ ಇಬ್ರಿಯ ಯಾಕೋಬ 1 ಪೇತ್ರ 2 ಪೇತ್ರ 1 ಯೋಹಾನ 2 ಯೋಹಾನ 3 ಯೋಹಾನ ಯೂದ ಪ್ರಕಟನೆ ಅಧ್ಯಾಯ 1 2 3 4 5 6 7 8 9 10 11 12 13 14 15 16 17 18 19 20 21 22 23 24 ಯೆಹೋಶುವ ಪುಸ್ತಕ ಅಧ್ಯಾಯಗಳು 1 2 3 4 5 6 7 8 9 10 11 12 13 14 15 16 17 18 19 20 21 22 23 24 ಸಾರಾಂಶ 1 ಯೆಹೋವ ಯೆಹೋಶುವನಲ್ಲಿ ಧೈರ್ಯ ತುಂಬಿದನು (1-9) ನಿಯಮ ಪುಸ್ತಕವನ್ನ ಓದಿ ಧ್ಯಾನಿಸು (8) ಯೋರ್ದನ್ ನದಿ ದಾಟೋಕೆ ತಯಾರಿ (10-18) 2 ಯೆಹೋಶುವ ಯೆರಿಕೋವಿಗೆ ಇಬ್ರು ಗೂಢಚಾರರನ್ನ ಕಳಿಸಿದನು (1-3) ರಾಹಾಬ ಗೂಢಚಾರರನ್ನ ಬಚ್ಚಿಟ್ಟಳು (4-7) ರಾಹಾಬಳಿಗೆ ಕೊಟ್ಟ ಮಾತು (8-21ಎ) ಗುರುತಾಗಿದ್ದ ಕೆಂಪು ಹಗ್ಗ (18) ಗೂಢಚಾರರು ಯೆಹೋಶುವನ ಹತ್ರ ವಾಪಸ್ (21ಬಿ-24) 3 ಇಸ್ರಾಯೇಲ್ಯರು ಯೋರ್ದನ್ ನದಿ ದಾಟಿದ್ರು (1-17) 4 ನೆನಪಿಟ್ಕೊಳ್ಳೋಕೆ ಕಲ್ಲುಗಳನ್ನ ಇಟ್ರು (1-24) 5 ಗಿಲ್ಗಾಲಲ್ಲಿ ಸುನ್ನತಿ ಮಾಡಿದ್ರು (1-9) ಪಸ್ಕ ಹಬ್ಬ ಮಾಡಿದ್ರು; ಮನ್ನ ನಿಂತೋಯ್ತು (10-12) ಯೆಹೋವನ ಸೈನ್ಯದ ನಾಯಕ (13-15) 6 ಯೆರಿಕೋವಿನ ಗೋಡೆ ಬಿದ್ದುಹೋಯ್ತು (1-21) ರಾಹಾಬ ಮತ್ತು ಅವಳ ಕುಟುಂಬ ಪಾರಾಯ್ತು (22-27) 7 ಆಯಿ ಪಟ್ಟಣದಲ್ಲಿ ಇಸ್ರಾಯೇಲಿಗೆ ಸೋಲು (1-5) ಯೆಹೋಶುವನ ಪ್ರಾರ್ಥನೆ (6-9) ಪಾಪದಿಂದಾಗಿ ಇಸ್ರಾಯೇಲ್ಯರ ಸೋಲು (10-15) ಆಕಾನ ಸಿಕ್ಕಿಬಿದ್ದ, ಕಲ್ಲು ಹೊಡೆದು ಕೊಂದ್ರು (16-26) 8 ಆಯಿ ಪಟ್ಟಣದ ವಿರುದ್ಧ ಹೊಂಚು ಹಾಕಲು ಯೆಹೋಶುವನ ಏರ್ಪಾಡು (1-13) ಆಯಿ ಪಟ್ಟಣದ ಯಶಸ್ವಿಕರ ವಶ (14-29) ಏಬಾಲ್ ಬೆಟ್ಟದಲ್ಲಿ ನಿಯಮ ಪುಸ್ತಕ ಓದಲಾಯ್ತು (30-35) 9 ಬುದ್ಧಿವಂತ ಗಿಬ್ಯೋನ್ಯರ ಶಾಂತಿ ಒಪ್ಪಂದ (1-15) ಗಿಬ್ಯೋನ್ಯರ ತಂತ್ರ ಗೊತ್ತಾಯ್ತು (16-21) ಸೌದೆ ಕೂಡಿಸೋಕೆ, ನೀರು ತುಂಬಿಸೋಕೆ ಗಿಬ್ಯೋನ್ಯರ ನೇಮಕ (22-27) 10 ಇಸ್ರಾಯೇಲ್ಯರು ಗಿಬ್ಯೋನ್ಯರನ್ನ ಕಾಪಾಡಿದ್ರು (1-7) ಯೆಹೋವ ಇಸ್ರಾಯೇಲ್ಯರಿಗಾಗಿ ಹೋರಾಡಿದನು (8-15) ಓಡಿಹೋಗ್ತಿದ್ದ ಶತ್ರುಗಳ ಮೇಲೆ ಆಲಿಕಲ್ಲಿನ ಮಳೆ (11) ಸೂರ್ಯ ಕದಲದೆ ನಿಂತ (12-14) ದಾಳಿ ಮಾಡಿದ ಐದು ರಾಜರನ್ನ ಕೊಲ್ಲಲಾಯ್ತು (16-28) ದಕ್ಷಿಣಕ್ಕಿದ್ದ ಪಟ್ಟಣಗಳ ವಶ (29-43) 11 ಉತ್ತರಕ್ಕಿದ್ದ ಪಟ್ಟಣಗಳ ವಶ (1-15) ಯೆಹೋಶುವ ಗೆದ್ದ ಪ್ರದೇಶಗಳ ಸಾರಾಂಶ (16-23) 12 ಯೋರ್ದನಿನ ಪೂರ್ವದಲ್ಲಿದ್ದ ರಾಜರ ಸೋಲು (1-6) ಯೋರ್ದನಿನ ಪಶ್ಚಿಮದಲ್ಲಿದ್ದ ರಾಜರು ಸೋತ್ರು (7-24) 13 ಇನ್ನೂ ವಶ ಮಾಡಬೇಕಾಗಿದ್ದ ಪ್ರದೇಶಗಳು (1-7) ಹಂಚಿಕೊಡಲಾದ ಯೋರ್ದನಿನ ಪೂರ್ವಕ್ಕಿದ್ದ ಪ್ರದೇಶಗಳು (8-14) ರೂಬೇನ್‌ಗೆ ಸಿಕ್ಕಿದ ಆಸ್ತಿ (15-23) ಗಾದನಿಗೆ ಸಿಕ್ಕಿದ ಆಸ್ತಿ (24-28) ಮನಸ್ಸೆಗೆ ಪೂರ್ವಕ್ಕೆ ಸಿಕ್ಕಿದ ಆಸ್ತಿ (29-32) ಯೆಹೋವನೇ ಲೇವಿಯರ ಆಸ್ತಿ (33) 14 ಯೋರ್ದನಿನ ಪಶ್ಚಿಮಕ್ಕಿದ್ದ ಪ್ರದೇಶಗಳನ್ನ ಹಂಚ್ಕೊಂಡ್ರು (1-5) ಕಾಲೇಬನಿಗೆ ಹೆಬ್ರೋನ್ ಆಸ್ತಿಯಾಗಿ ಸಿಕ್ಕಿತು (6-15) 15 ಯೆಹೂದನಿಗೆ ಸಿಕ್ಕಿದ ಆಸ್ತಿ (1-12) ಕಾಲೇಬನ ಮಗಳಿಗೆ ಆಸ್ತಿ ಸಿಕ್ತು (13-19) ಯೆಹೂದದ ಪಟ್ಟಣಗಳು (20-63) 16 ಯೋಸೇಫನ ವಂಶಕ್ಕೆ ಸಿಕ್ಕ ಆಸ್ತಿ (1-4) ಎಫ್ರಾಯೀಮನ ಆಸ್ತಿ (5-10) 17 ಮನಸ್ಸೆಗೆ ಪಶ್ಚಿಮಕ್ಕೆ ಸಿಕ್ಕಿದ ಆಸ್ತಿ (1-13) ಯೋಸೇಫನ ವಂಶಕ್ಕೆ ಸಿಕ್ಕ ಹೆಚ್ಚಿನ ಪ್ರದೇಶ (14-18) 18 ಉಳಿದ ಪ್ರದೇಶಗಳನ್ನ ಶೀಲೋನಲ್ಲಿ ಹಂಚ್ಕೊಟ್ರು (1-10) ಬೆನ್ಯಾಮೀನನ ಆಸ್ತಿ (11-28) 19 ಸಿಮೆಯೋನನ ಆಸ್ತಿ (1-9) ಜೆಬುಲೂನನ ಆಸ್ತಿ (10-16) ಇಸ್ಸಾಕಾರನ ಆಸ್ತಿ (17-23) ಅಶೇರನ ಆಸ್ತಿ (24-31) ನಫ್ತಾಲಿಯ ಆಸ್ತಿ (32-39) ದಾನನ ಆಸ್ತಿ (40-48) ಯೆಹೋಶುವನ ಆಸ್ತಿ (49-51) 20 ಆಶ್ರಯ ನಗರಗಳು (1-9) 21 ಲೇವಿಯರಿಗೆ ಸಿಕ್ಕಿದ ಪಟ್ಟಣಗಳು (1-42) ಆರೋನನ ವಂಶದವರಿಗೆ (9-19) ಉಳಿದ ಕೆಹಾತ್ಯರಿಗೆ (20-26) ಗೇರ್ಷೋನ್ಯರಿಗೆ (27-33) ಮೆರಾರೀಯರಿಗೆ (34-40) ಯೆಹೋವನ ಮಾತು ನೆರವೇರಿತು (43-45) 22 ಪೂರ್ವಕ್ಕಿದ್ದ ಕುಲಗಳು ಮನೆಗೆ ವಾಪಸ್ ಹೋದವು (1-8) ಯೋರ್ದನಿನ ಹತ್ರ ಯಜ್ಞವೇದಿ ಕಟ್ಟಿದ್ರು (9-12) ಯಜ್ಞವೇದಿ ಕಟ್ಟಿದ್ದಕ್ಕೆ ಕಾರಣ ಏನಂತ ವಿವರಿಸಲಾಯ್ತು (13-29) ಭಿನ್ನಾಭಿಪ್ರಾಯ ಬಗೆಹರಿತು (30-34) 23 ಇಸ್ರಾಯೇಲಿನ ನಾಯಕರಿಗೆ ಯೆಹೋಶುವನ ವಿದಾಯ (1-16) ಯೆಹೋವನ ಎಲ್ಲ ಮಾತು ಚಾಚೂತಪ್ಪದೆ ನೆರವೇರಿತು (14) 24 ಇಸ್ರಾಯೇಲ್ಯರ ಇತಿಹಾಸವನ್ನ ಯೆಹೋಶುವ ಮತ್ತೆ ನೆನಪಿಸಿದನು (1-13) ಯೆಹೋವನನ್ನ ಆರಾಧಿಸುವಂತೆ ಪ್ರೋತ್ಸಾಹ (14-24) “ನಾನು ಮತ್ತು ನನ್ನ ಕುಟುಂಬದವರು ಯೆಹೋವನನ್ನೇ ಆರಾಧಿಸ್ತೀವಿ” (15) ಇಸ್ರಾಯೇಲಿನ ಜೊತೆ ಯೆಹೋಶುವನ ಒಪ್ಪಂದ (25-28) ಯೆಹೋಶುವನ ಮರಣ, ಅವನ ಸಮಾಧಿ (29-31) ಯೋಸೇಫನ ಮೂಳೆಗಳನ್ನ ಶೆಕೆಮಿನಲ್ಲಿ ಹೂಣಿಡಲಾಯ್ತು (32) ಎಲ್ಲಾಜಾರನ ಮರಣ, ಅವನ ಸಮಾಧಿ (33) ಹಿಂದಿನದು ಮುಂದೆ ಪ್ರಿಂಟ್ ಶೇರ್ ಮಾಡಿ ಶೇರ್ ಮಾಡಿ ಯೆಹೋಶುವ—ಮುಖ್ಯಾಂಶಗಳು ಪವಿತ್ರ ಬೈಬಲ್ - ಹೊಸ ಲೋಕ ಭಾಷಾಂತರ ಯೆಹೋಶುವ—ಮುಖ್ಯಾಂಶಗಳು ಕನ್ನಡ ಯೆಹೋಶುವ—ಮುಖ್ಯಾಂಶಗಳು https://cms-imgp.jw-cdn.org/img/p/1001061100/univ/wpub/1001061100_univ_sqr_xl.jpg nwt ಯೆಹೋಶುವ ಪು. 473-474