ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರೂತ್‌ ಪುಸ್ತಕ

ಅಧ್ಯಾಯಗಳು

1 2 3 4

ಸಾರಾಂಶ

  • 1

    • ಎಲೀಮೆಲೆಕನ ಕುಟುಂಬ ಮೋವಾಬಿಗೆ ಹೋದ್ರು (1, 2)

    • ನೊವೊಮಿ, ಒರ್ಫಾ, ರೂತ್‌ ಗಂಡಂದಿರನ್ನ ಕಳ್ಕೊಂಡ್ರು (3-6)

    • ನೊವೊಮಿಗೆ, ಅವಳ ದೇವ್ರಿಗೆ ರೂತಳ ನಿಷ್ಠೆ (7-17)

    • ರೂತ್‌ ಜೊತೆ ನೊವೊಮಿ ಬೆತ್ಲೆಹೇಮಿಗೆ ವಾಪಸ್‌ (18-22)

  • 2

    • ಬೋವಜನ ಹೊಲದಲ್ಲಿ ರೂತ್‌ ತೆನೆ ಕೂಡಿಸಿದಳು (1-3)

    • ರೂತ್‌ ಮತ್ತು ಬೋವಜನ ಭೇಟಿ (4-16)

    • ಬೋವಜ ದಯೆ ತೋರಿಸಿದ್ರ ಬಗ್ಗೆ ರೂತ್‌ ನೊವೊಮಿಗೆ ಹೇಳಿದಳು (17-23)

  • 3

    • ನೊವೊಮಿ ರೂತ್‌ಗೆ ನೀಡಿದ ಸಲಹೆ (1-4)

    • ರೂತ್‌ ಮತ್ತು ಬೋವಜ ಕಣದಲ್ಲಿ (5-15)

    • ರೂತ್‌ ನೊವೊಮಿ ಹತ್ರ ವಾಪಸ್‌ ಬಂದಳು (16-18)

  • 4

    • ಬೋವಜ ಹತ್ರದ ಸಂಬಂಧಿಯ ಜವಾಬ್ದಾರಿ ನಿಭಾಯಿಸಿದ (1-12)

    • ಬೋವಜ ಮತ್ತು ರೂತ್‌ಗೆ ಓಬೇದ ಹುಟ್ಟಿದ (13-17)

    • ದಾವೀದನ ವಂಶಾವಳಿ (18-22)