ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರೋಮನ್ನರಿಗೆ ಬರೆದ ಪತ್ರ

ಅಧ್ಯಾಯಗಳು

1 2 3 4 5 6 7 8 9 10 11 12 13 14 15 16

ಸಾರಾಂಶ

  • 1

    • ವಂದನೆ (1-7)

    • ರೋಮ್‌ಗೆ ಹೋಗಲು ಪೌಲನಿಗಿದ್ದ ಆಸೆ (8-15)

    • ನೀತಿವಂತ ತನ್ನ ನಂಬಿಕೆಯಿಂದಾಗಿ ಜೀವಿಸ್ತಾನೆ (16, 17)

    • ಕೆಟ್ಟ ಜನ್ರು ಯಾವುದೇ ನೆಪ ಕೊಡಕ್ಕಾಗಲ್ಲ (18-32)

      • ದೇವರ ಗುಣಗಳನ್ನ ಸೃಷ್ಟಿಯಲ್ಲಿ ನೋಡ್ತೀವಿ (20)

  • 2

    • ಯೆಹೂದ್ಯರಿಗೆ, ಗ್ರೀಕರಿಗೆ ದೇವರ ತೀರ್ಪು (1-16)

      • ಮನಸ್ಸಾಕ್ಷಿ ಕೆಲಸ ಮಾಡೋ ವಿಧ (14, 15)

    • ಯೆಹೂದ್ಯರು ಮತ್ತು ನಿಯಮ ಪುಸ್ತಕ (17-24)

    • ಹೃದಯದ ಸುನ್ನತಿ (25-29)

  • 3

    • “ದೇವರು ಸತ್ಯವಂತನೇ” (1-8)

    • ಯೆಹೂದ್ಯರೂ ಗ್ರೀಕರೂ ಪಾಪಿಗಳೇ (9-20)

    • ನಂಬಿಕೆಯ ಮೂಲಕ ನೀತಿವಂತರು (21-31)

      • ದೇವರ ಮಹಾ ಗುಣಗಳನ್ನ ತೋರಿಸೋಕೆ ಯಾರಿಗೂ ಆಗ್ತಿಲ್ಲ (23)

  • 4

    • ನಂಬಿಕೆಯಿದ್ದ ಕಾರಣ ಅಬ್ರಹಾಮನನ್ನ ನೀತಿವಂತ ಅಂತ ನೋಡಲಾಯ್ತು (1-12)

      • ಅಬ್ರಹಾಮ ನಂಬಿಕೆ ಇರುವವ್ರಿಗೆ ತಂದೆ (11)

    • ನಂಬಿಕೆ ಕಾರಣ ಸಿಕ್ಕಿದ ವಾಗ್ದಾನ (13-25)

  • 5

    • ಕ್ರಿಸ್ತನ ಮೂಲಕ ದೇವರ ಜೊತೆ ಶಾಂತಿ ಸಂಬಂಧ (1-11)

    • ಆದಾಮನಿಂದ ಮರಣ, ಕ್ರಿಸ್ತನಿಂದ ಜೀವ (12-21)

      • ಪಾಪ ಮರಣ ಎಲ್ರಿಗೆ ಬಂತು (12)

      • ನೀತಿಯ ಒಂದು ಕ್ರಿಯೆ (18)

  • 6

    • ಕ್ರಿಸ್ತನ ಜೊತೆ ಒಂದಾಗಿ ಇರೋಕೆ ದೀಕ್ಷಾಸ್ನಾನವಾದ ಕಾರಣ ಹೊಸ ಜೀವನ (1-11)

    • ಪಾಪ ನಿಮ್ಮ ದೇಹದಲ್ಲಿ ಆಳ್ವಿಕೆ ಮಾಡೋಕೆ ಬಿಡಬೇಡಿ (12-14)

    • ಪಾಪಕ್ಕೆ ದಾಸರಾಗಿದ್ದವರು ದೇವರ ದಾಸರಾದರು (15-23)

      • ಪಾಪದ ಸಂಬಳ ಸಾವು, ದೇವರ ಉಡುಗೊರೆ ಜೀವ (23)

  • 7

    • ನಿಯಮದಿಂದ ಆದ ಬಿಡುಗಡೆಗೆ ಉದಾಹರಣೆ (1-6)

    • ನಿಯಮ ಪುಸ್ತಕದಿಂದ ಪಾಪ ಏನೆಂದು ಗೊತ್ತಾಯ್ತು (7-12)

    • ಪಾಪದ ಜೊತೆ ಹೋರಾಟ (13-25)

  • 8

    • ಪವಿತ್ರಶಕ್ತಿಯಿಂದ ಜೀವ ಮತ್ತು ಬಿಡುಗಡೆ (1-11)

    • ದತ್ತುಪುತ್ರರನ್ನಾಗಿ ಮಾಡುವ ಪವಿತ್ರಶಕ್ತಿಯಿಂದ ಮನವರಿಕೆ (12-17)

    • ದೇವರ ಮಕ್ಕಳ ಸ್ವಾತಂತ್ರ್ಯಕ್ಕಾಗಿ ಸೃಷ್ಟಿ ಕಾಯ್ತಿದೆ (18-25)

    • “ಪವಿತ್ರಶಕ್ತಿ ನಮಗೋಸ್ಕರ ಅಂಗಲಾಚಿ ಬೇಡುತ್ತೆ” (26, 27)

    • ದೇವರು ಮೊದ್ಲೇ ತೀರ್ಮಾನ ಮಾಡಿದನು (28-30)

    • ದೇವರ ಪ್ರೀತಿಯಿಂದ ನಾವು ಜಯಶಾಲಿಗಳು (31-39)

  • 9

    • ಇಸ್ರಾಯೇಲ್ಯರನ್ನ ನೆನಸಿ ಪೌಲ ದುಃಖಿಸಿದ (1-5)

    • ಅಬ್ರಹಾಮನ ನಿಜವಾದ ಸಂತತಿ (6-13)

    • ದೇವರು ಮಾಡೋ ಆಯ್ಕೆಯನ್ನ ಪ್ರಶ್ನಿಸಕ್ಕಾಗಲ್ಲ (14-26)

      • ಶಿಕ್ಷೆಗೆ, ಕರುಣೆಗೆ ಯೋಗ್ಯವಾದ ಪಾತ್ರೆಗಳು (22, 23)

    • ಸ್ವಲ್ಪ ಜನ ಮಾತ್ರ ರಕ್ಷಣೆ ಪಡಿತಾರೆ (27-29)

    • ಇಸ್ರಾಯೇಲ್ಯರು ಎಡವಿದ್ರು (30-33)

  • 10

    • ದೇವರ ದೃಷ್ಟಿಯಲ್ಲಿ ನೀತಿವಂತರಾಗೋದು ಹೇಗೆ? (1-15)

      • ಎಲ್ರಿಗೆ ಸಾರಬೇಕು (10)

      • ಯೆಹೋವನ ಹೆಸ್ರು ಹೇಳಿ ಪ್ರಾರ್ಥಿಸೋದ್ರಿಂದ ರಕ್ಷಣೆ (13)

      • ಸಾರುವವ್ರ ಕಾಲುಗಳು ಸುಂದರ (15)

    • ಸಿಹಿಸುದ್ದಿಯನ್ನ ತಿರಸ್ಕರಿಸಿದ್ರು (16-21)

  • 11

    • ಎಲ್ಲ ಇಸ್ರಾಯೇಲ್ಯರ ಕೈ ಬಿಡಲಿಲ್ಲ (1-16)

    • ಆಲೀವ್‌ ಮರದ ಉದಾಹರಣೆ (17-32)

    • ದೇವರ ವಿವೇಕ ಅಗಾಧ (33-36)

  • 12

    • ನಿಮ್ಮ ದೇಹಗಳನ್ನ ಜೀವಂತ ಬಲಿಯಾಗಿ ಕೊಡಿ (1, 2)

    • ಬೇರೆಬೇರೆ ಸಾಮರ್ಥ್ಯ ಆದ್ರೆ ಒಂದೇ ದೇಹ (3-8)

    • ಕ್ರೈಸ್ತರು ಹೇಗೆ ಜೀವಿಸಬೇಕು ಅನ್ನೋ ಬುದ್ದಿಮಾತು (9-21)

  • 13

    • ಅಧಿಕಾರಿಗಳಿಗೆ ಅಧೀನತೆ (1-7)

      • ತೆರಿಗೆ ಕಟ್ಟೋದು (6, 7)

    • ಪ್ರೀತಿ ಇದ್ರೆ ನಿಯಮ ಪಾಲಿಸ್ತೀವಿ (8-10)

    • ಹಗಲಲ್ಲಿ ಜನ್ರು ನಡ್ಕೊಳ್ಳೋ ಹಾಗೆ ನಡೀರಿ (11-14)

  • 14

    • ಬೇರೆಯವ್ರ ಬಗ್ಗೆ ತೀರ್ಪು ಮಾಡಬೇಡಿ (1-12)

    • ಬೇರೆಯವ್ರ ನಂಬಿಕೆ ಹಾಳು ಮಾಡಬೇಡಿ (13-18)

    • ಶಾಂತಿಯಿಂದ, ಒಗ್ಗಟ್ಟಿಂದ ಇರೋಕೆ ಶ್ರಮಿಸಿ (19-23)

  • 15

    • ಕ್ರಿಸ್ತನ ಹಾಗೆ ನೀವೂ ಒಬ್ರನ್ನೊಬ್ರು ಸೇರಿಸ್ಕೊಳ್ಳಿ (1-13)

    • ಪೌಲ, ಬೇರೆ ಜನಾಂಗಗಳಿಗೆ ಸೇವಕ (14-21)

    • ಪೌಲನ ಪ್ರಯಾಣದ ಯೋಜನೆ (22-33)

  • 16

    • ದೇವರ ಸೇವೆ ಮಾಡೋ ಫೊಯಿಬೆಯನ್ನ ಪೌಲ ಪರಿಚಯಿಸಿದ್ದು (1, 2)

    • ರೋಮ್‌ನಲ್ಲಿರೋ ಕ್ರೈಸ್ತರಿಗೆ ವಂದನೆ (3-16)

    • ಒಡಕು ಹುಟ್ಟಿಸುವವ್ರ ಬಗ್ಗೆ ಎಚ್ಚರಿಕೆ (17-20)

    • ಪೌಲನ ಜೊತೆಕೆಲಸಗಾರರು ತಿಳಿಸಿದ ವಂದನೆ (21-24)

    • ಪವಿತ್ರ ರಹಸ್ಯ ಈಗ ಗೊತ್ತಾಗಿದೆ (25-27)