ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹಗ್ಗಾಯ ಪುಸ್ತಕ

ಅಧ್ಯಾಯಗಳು

1 2

ಸಾರಾಂಶ

  • 1

    • ಆಲಯವನ್ನ ಮತ್ತೆ ಕಟ್ಟದೆ ಇದ್ದಿದ್ದಕ್ಕಾಗಿ ತಿದ್ದುಪಾಟು (1-11)

      • ‘ಇದು ಸುಂದರ ಮನೆಗಳಲ್ಲಿ ವಾಸಿಸೋ ಸಮಯನಾ?’ (4)

      • “ನೀವು ನಿಮ್ಮ ಮಾರ್ಗಗಳನ್ನ ಜಾಗ್ರತೆಯಿಂದ ಪರೀಕ್ಷಿಸಿ” (5)

      • ತುಂಬ ಬೀಜ ಬಿತ್ತಿದ್ದೀರ, ಸ್ವಲ್ಪಾನೇ ಕೊಯ್ತೀರ (6)

    • ಜನ ಯೆಹೋವನ ಧ್ವನಿಗೆ ಕಿವಿಗೊಟ್ರು (12-15)

  • 2

    • ಎರಡನೇ ದೇವಾಲಯದಲ್ಲಿ ಮಹಿಮೆ ತುಂಬ್ಕೊಳ್ಳುತ್ತೆ (1-9)

      • ಎಲ್ಲ ರಾಷ್ಟ್ರಗಳನ್ನ ನಡುಗಿಸಲಾಗುತ್ತೆ (7)

      • ಎಲ್ಲ ರಾಷ್ಟ್ರಗಳ ಅಮೂಲ್ಯ ವಸ್ತುಗಳು ಬಂದು ಸೇರುತ್ತೆ (7)

    • ಆಲಯವನ್ನ ಮತ್ತೆ ಕಟ್ಟೋದು ಆಶೀರ್ವಾದ ತರುತ್ತೆ (10-19)

      • ಪವಿತ್ರ ವಸ್ತುಗಳನ್ನ ಮುಟ್ಟೋದ್ರಿಂದ ಪವಿತ್ರ ಆಗಲ್ಲ (10-14)

    • ಜೆರುಬ್ಬಾಬೆಲನಿಗೆ ಒಂದು ಸಂದೇಶ (20-23)

      • “ನಿನ್ನನ್ನ ನನ್ನ ಮುದ್ರೆ ಉಂಗುರದ ತರ ಮಾಡ್ತೀನಿ” (23)