ತೋರಿಸು ಬೈಬಲ್ ಪುಸ್ತಕ ಆದಿಕಾಂಡ ವಿಮೋಚನಕಾಂಡ ಯಾಜಕಕಾಂಡ ಅರಣ್ಯಕಾಂಡ ಧರ್ಮೋಪದೇಶಕಾಂಡ ಯೆಹೋಶುವ ನ್ಯಾಯಸ್ಥಾಪಕರು ರೂತ್ 1 ಸಮುವೇಲ 2 ಸಮುವೇಲ 1 ಅರಸು 2 ಅರಸು 1 ಪೂರ್ವಕಾಲವೃತ್ತಾಂತ 2 ಪೂರ್ವಕಾಲವೃತ್ತಾಂತ ಎಜ್ರ ನೆಹೆಮೀಯ ಎಸ್ತೇರ್ ಯೋಬ ಕೀರ್ತನೆ ಜ್ಞಾನೋಕ್ತಿ ಪ್ರಸಂಗಿ ಪರಮ ಗೀತ ಯೆಶಾಯ ಯೆರೆಮೀಯ ಪ್ರಲಾಪ ಯೆಹೆಜ್ಕೇಲ ದಾನಿಯೇಲ ಹೋಶೇಯ ಯೋವೇಲ ಆಮೋಸ ಓಬದ್ಯ ಯೋನ ಮೀಕ ನಹೂಮ ಹಬಕ್ಕೂಕ ಚೆಫನ್ಯ ಹಗ್ಗಾಯ ಜೆಕರ್ಯ ಮಲಾಕಿ ಮತ್ತಾಯ ಮಾರ್ಕ ಲೂಕ ಯೋಹಾನ ಅ. ಕಾರ್ಯ ರೋಮನ್ನರಿಗೆ 1 ಕೊರಿಂಥ 2 ಕೊರಿಂಥ ಗಲಾತ್ಯ ಎಫೆಸ ಫಿಲಿಪ್ಪಿ ಕೊಲೊಸ್ಸೆ 1 ಥೆಸಲೊನೀಕ 2 ಥೆಸಲೊನೀಕ 1 ತಿಮೊತಿ 2 ತಿಮೊತಿ ತೀತ ಫಿಲೆಮೋನ ಇಬ್ರಿಯ ಯಾಕೋಬ 1 ಪೇತ್ರ 2 ಪೇತ್ರ 1 ಯೋಹಾನ 2 ಯೋಹಾನ 3 ಯೋಹಾನ ಯೂದ ಪ್ರಕಟನೆ ಅಧ್ಯಾಯ 1 2 3 4 5 6 7 8 9 10 11 12 13 14 ಹೋಶೇಯ ಪುಸ್ತಕ ಅಧ್ಯಾಯಗಳು 1 2 3 4 5 6 7 8 9 10 11 12 13 14 ಸಾರಾಂಶ 1 ಹೋಶೇಯನ ಹೆಂಡತಿ ಮತ್ತು ಅವಳಿಗೆ ಹುಟ್ಟಿದ ಮಕ್ಕಳು (1-9) ಇಜ್ರೇಲ್ (4), ಲೋ-ರುಹಾಮ (6), ಮತ್ತು ಲೋ-ಅಮ್ಮಿ (9) ಪುನಃಸ್ಥಾಪನೆ ಮತ್ತು ಒಂದಾಗೋ ನಿರೀಕ್ಷೆ (10, 11) 2 ದ್ರೋಹ ಮಾಡಿದ ಇಸ್ರಾಯೇಲನ್ನ ಶಿಕ್ಷಿಸಿದ್ದು (1-13) ಅವಳು ತನ್ನ ಗಂಡನಾದ ಯೆಹೋವನ ಹತ್ರ ವಾಪಸ್ ಬರ್ತಾಳೆ (14-23) ‘ಅವಳು ನನ್ನನ್ನ, ನನ್ನ ಗಂಡ ಅಂತ ಕರಿತಾಳೆ’ (16) 3 ಹೋಶೇಯ ವ್ಯಭಿಚಾರ ಮಾಡಿದ್ದ ತನ್ನ ಹೆಂಡತಿಯನ್ನ ಬಿಡಿಸಿ ತರ್ತಾನೆ (1-3) ಇಸ್ರಾಯೇಲ್ಯರು ಯೆಹೋವನ ಹತ್ರ ವಾಪಸ್ ಬರ್ತಾರೆ (4, 5) 4 ಇಸ್ರಾಯೇಲ್ಯರ ವಿರುದ್ಧ ಯೆಹೋವನ ಮೊಕದ್ದಮೆ (1-8) ದೇಶದಲ್ಲಿ ದೇವರ ಬಗ್ಗೆ ಜ್ಞಾನ ಇಲ್ಲ (1) ಇಸ್ರಾಯೇಲಿನ ಮೂರ್ತಿಪೂಜೆ ಮತ್ತು ತುಂಬ ಜನ್ರ ಜೊತೆ ಅನೈತಿಕತೆ (9-19) ಅನೈತಿಕತೆ ಮಾಡೋ ಮನಸ್ಸು ಅವ್ರನ್ನ ಅಡ್ಡದಾರಿ ಹಿಡಿಯೋ ತರ ಮಾಡಿದೆ (12) 5 ಎಫ್ರಾಯೀಮ್ ಮತ್ತು ಯೆಹೂದಕ್ಕೆ ತೀರ್ಪು (1-15) 6 ಯೆಹೋವನ ಹತ್ರ ವಾಪಸ್ ಬರೋಕೆ ಕರೆ (1-3) ಜನ್ರ ಪ್ರೀತಿ ಕ್ಷಣಿಕ (4-6) ಬಲಿಗಳಿಗಿಂತ ಶಾಶ್ವತ ಪ್ರೀತಿನೇ ಉತ್ತಮ (6) ಜನ್ರ ನಾಚಿಕೆಗೆಟ್ಟ ನಡತೆ (7-11) 7 ಎಫ್ರಾಯೀಮನ ಕೆಟ್ಟತನದ ವರ್ಣನೆ (1-16) ದೇವರ ಬಲೆಯಿಂದ ತಪ್ಪಿಸ್ಕೊಳ್ಳೋಕೆ ಆಗಲ್ಲ (12) 8 ಮೂರ್ತಿಪೂಜೆಯ ಪರಿಣಾಮಗಳನ್ನ ಅನುಭವಿಸೋದು (1-14) ಗಾಳಿಯನ್ನ ಬಿತ್ತಿ, ಬಿರುಗಾಳಿಯನ್ನ ಕೊಯ್ಯೋದು (7) ಇಸ್ರಾಯೇಲ್ ತನ್ನನ್ನ ರೂಪಿಸಿದವನನ್ನೇ ಮರೆತುಬಿಟ್ಟಿದೆ (14) 9 ಎಫ್ರಾಯೀಮಿನ ಪಾಪಗಳಿಂದಾಗಿ ದೇವರು ಅದನ್ನ ತಿರಸ್ಕರಿಸ್ತಾನೆ (1-17) ನಾಚಿಕೆಗೆಟ್ಟ ದೇವರಿಗೆ ಸಮರ್ಪಣೆ (10) 10 ಕೀಳ್ಮಟ್ಟದ ಹಣ್ಣುಗಳನ್ನ ಕೊಡೋ ದ್ರಾಕ್ಷಿಬಳ್ಳಿ ತರ ಇರೋ ಇಸ್ರಾಯೇಲ್ ಹಾಳಾಗಿ ಹೋಗುತ್ತೆ (1-15) ಬಿತ್ತೋದು, ಕೊಯ್ಯೋದು (12, 13) 11 ಇಸ್ರಾಯೇಲನು ಹುಡುಗನಾಗಿದ್ದ ಸಮಯದಿಂದನೇ ದೇವರು ಅವನನ್ನ ಪ್ರೀತಿಸಿದನು (1-12) “ನಾನು ನನ್ನ ಮಗನನ್ನ ಈಜಿಪ್ಟಿಂದ ಕರೆದೆ” (1) 12 ಎಫ್ರಾಯೀಮ ಯೆಹೋವನ ಹತ್ರ ವಾಪಸ್ ಬರ್ಬೇಕು (1-14) ಯಾಕೋಬ ದೇವರ ಜೊತೆ ಹೋರಾಡಿದ (3) ದೇವರ ಆಶೀರ್ವಾದ ಪಡಿಯೋಕೆ ಯಾಕೋಬ ಕಣ್ಣೀರಿಟ್ಟ (4) 13 ಮೂರ್ತಿಪೂಜೆ ಮಾಡೋ ಎಫ್ರಾಯೀಮ ಯೆಹೋವನನ್ನ ಮರೆತುಬಿಟ್ಟ (1-16) “ಮರಣವೇ, ಕುಟುಕುವ ನಿನ್ನ ಕೊಂಡಿಗಳು ಎಲ್ಲಿ?” (14) 14 ಯೆಹೋವನ ಹತ್ರ ವಾಪಸ್ ಬರೋಕೆ ಮನವಿ (1-3) ನಮ್ಮ ಬಾಯಿಂದ ಸ್ತುತಿ (2) ಇಸ್ರಾಯೇಲಿನ ನಂಬಿಕೆ ದ್ರೋಹವನ್ನ ವಾಸಿ ಮಾಡೋದು (4-9) ಹಿಂದಿನದು ಮುಂದೆ ಪ್ರಿಂಟ್ ಶೇರ್ ಮಾಡಿ ಶೇರ್ ಮಾಡಿ ಹೋಶೇಯ—ಮುಖ್ಯಾಂಶಗಳು ಪವಿತ್ರ ಬೈಬಲ್ - ಹೊಸ ಲೋಕ ಭಾಷಾಂತರ ಹೋಶೇಯ—ಮುಖ್ಯಾಂಶಗಳು ಕನ್ನಡ ಹೋಶೇಯ—ಮುಖ್ಯಾಂಶಗಳು https://cms-imgp.jw-cdn.org/img/p/1001061100/univ/wpub/1001061100_univ_sqr_xl.jpg nwt ಹೋಶೇಯ ಪು. 1900