ತೋರಿಸು ಬೈಬಲ್ ಪುಸ್ತಕ ಆದಿಕಾಂಡ ವಿಮೋಚನಕಾಂಡ ಯಾಜಕಕಾಂಡ ಅರಣ್ಯಕಾಂಡ ಧರ್ಮೋಪದೇಶಕಾಂಡ ಯೆಹೋಶುವ ನ್ಯಾಯಸ್ಥಾಪಕರು ರೂತ್ 1 ಸಮುವೇಲ 2 ಸಮುವೇಲ 1 ಅರಸು 2 ಅರಸು 1 ಪೂರ್ವಕಾಲವೃತ್ತಾಂತ 2 ಪೂರ್ವಕಾಲವೃತ್ತಾಂತ ಎಜ್ರ ನೆಹೆಮೀಯ ಎಸ್ತೇರ್ ಯೋಬ ಕೀರ್ತನೆ ಜ್ಞಾನೋಕ್ತಿ ಪ್ರಸಂಗಿ ಪರಮ ಗೀತ ಯೆಶಾಯ ಯೆರೆಮೀಯ ಪ್ರಲಾಪ ಯೆಹೆಜ್ಕೇಲ ದಾನಿಯೇಲ ಹೋಶೇಯ ಯೋವೇಲ ಆಮೋಸ ಓಬದ್ಯ ಯೋನ ಮೀಕ ನಹೂಮ ಹಬಕ್ಕೂಕ ಚೆಫನ್ಯ ಹಗ್ಗಾಯ ಜೆಕರ್ಯ ಮಲಾಕಿ ಮತ್ತಾಯ ಮಾರ್ಕ ಲೂಕ ಯೋಹಾನ ಅ. ಕಾರ್ಯ ರೋಮನ್ನರಿಗೆ 1 ಕೊರಿಂಥ 2 ಕೊರಿಂಥ ಗಲಾತ್ಯ ಎಫೆಸ ಫಿಲಿಪ್ಪಿ ಕೊಲೊಸ್ಸೆ 1 ಥೆಸಲೊನೀಕ 2 ಥೆಸಲೊನೀಕ 1 ತಿಮೊತಿ 2 ತಿಮೊತಿ ತೀತ ಫಿಲೆಮೋನ ಇಬ್ರಿಯ ಯಾಕೋಬ 1 ಪೇತ್ರ 2 ಪೇತ್ರ 1 ಯೋಹಾನ 2 ಯೋಹಾನ 3 ಯೋಹಾನ ಯೂದ ಪ್ರಕಟನೆ ಅಧ್ಯಾಯ 1 2 3 4 5 6 7 8 9 10 11 12 13 14 15 16 17 18 19 20 21 22 23 24 25 ಎರಡನೇ ಅರಸು ಪುಸ್ತಕ ಅಧ್ಯಾಯಗಳು 1 2 3 4 5 6 7 8 9 10 11 12 13 14 15 16 17 18 19 20 21 22 23 24 25 ಸಾರಾಂಶ 1 ಎಲೀಯ ಅಹಜ್ಯನ ಮರಣದ ಬಗ್ಗೆ ತಿಳಿಸಿದ (1-18) 2 ಎಲೀಯ ಆಕಾಶಕ್ಕೆ ಏರಿ ಹೋದ (1-18) ಎಲೀಷನಿಗೆ ಎಲೀಯನ ಬಟ್ಟೆ ಸಿಕ್ತು (13, 14) ಎಲೀಷ ಯೆರಿಕೋವಿನ ನೀರಲ್ಲಿದ್ದ ವಿಷ ತೆಗೆದ (19-22) ಕರಡಿಗಳು ಬೆತೆಲಿನ ಚಿಕ್ಕ ಹುಡುಗ್ರನ್ನ ಕೊಂದುಬಿಟ್ವು (23-25) 3 ಯೆಹೋರಾಮ ಇಸ್ರಾಯೇಲಿನ ರಾಜ (1-3) ಇಸ್ರಾಯೇಲಿನ ವಿರುದ್ಧ ಮೋವಾಬ್‌ನ ದಂಗೆ (4-25) ಮೋವಾಬ್ ಸೋತು ಹೋಯ್ತು (26, 27) 4 ಎಲೀಷ ವಿಧವೆಯ ಎಣ್ಣೆ ಜಾಸ್ತಿ ಮಾಡಿದ (1-7) ಶೂನೇಮಿನ ಸ್ತ್ರೀಯ ಅತಿಥಿಸತ್ಕಾರ (8-16) ಸ್ತ್ರೀಗೆ ಪ್ರತಿಫಲವಾಗಿ ಒಬ್ಬ ಮಗನ ಜನ್ಮ, ಅವನ ಮರಣ (17-31) ಸತ್ತ ಮಗನಿಗೆ ಎಲೀಷ ಮತ್ತೆ ಜೀವ ಕೊಟ್ಟ (32-37) ಎಲೀಷ ಆಹಾರದಲ್ಲಿದ್ದ ವಿಷ ತೆಗೆದ (38-41) ಎಲೀಷ ರೊಟ್ಟಿಗಳನ್ನ ಜಾಸ್ತಿ ಮಾಡಿದ (42-44) 5 ಎಲೀಷ ನಾಮಾನನ ಕುಷ್ಠರೋಗ ವಾಸಿಮಾಡಿದ (1-19) ಅತಿಯಾಸೆಪಟ್ಟ ಗೇಹಜಿಗೆ ಕುಷ್ಠರೋಗ (20-27) 6 ಎಲೀಷ ಕೊಡಲಿ ತೇಲೋ ತರ ಮಾಡಿದ (1-7) ಎಲೀಷ ಮತ್ತು ಅರಾಮ್ಯರು (8-23) ಎಲೀಷನ ಸೇವಕನ ಕಣ್ಣುಗಳು ತೆರೆದವು (16, 17) ಅರಾಮ್ಯರು ಮಾನಸಿಕವಾಗಿ ಕುರುಡರಾಗೋ ತರ ಮಾಡಲಾಯ್ತು (18, 19) ಮುತ್ತಿಗೆ ಹಾಕಲಾದ ಸಮಾರ್ಯದಲ್ಲಿ ಬರ (24-33) 7 ಬರ ಕೊನೆಯಾಗುತ್ತೆ ಅಂತ ಎಲೀಷ ಹೇಳಿದ (1, 2) ಅರಾಮ್ಯರು ಬಿಟ್ಟುಹೋಗಿದ್ದ ಪಾಳೆಯದಲ್ಲಿ ಆಹಾರ ಸಿಕ್ತು (3-15) ಎಲೀಷ ಹೇಳಿದ ಮಾತು ನಿಜ ಆಯ್ತು (16-20) 8 ಶೂನೇಮಿನ ಸ್ತ್ರೀಗೆ ಆಸ್ತಿ ವಾಪಸ್ (1-6) ಎಲೀಷ, ಬೆನ್ಹದದ, ಹಜಾಯೇಲ (7-15) ಯೆಹೋರಾಮ, ಯೆಹೂದದ ರಾಜ (16-24) ಅಹಜ್ಯ, ಯೆಹೂದದ ರಾಜ (25-29) 9 ಇಸ್ರಾಯೇಲ್ಯರ ರಾಜನಾಗಿ ಯೇಹುವಿನ ಅಭಿಷೇಕ (1-13) ಯೆಹೋರಾಮ ಮತ್ತು ಅಹಜ್ಯನನ್ನ ಯೇಹು ಕೊಂದ (14-29) ಈಜೆಬೇಲಳನ್ನ ಕೊಂದ. ಅವಳ ಮಾಂಸವನ್ನ ನಾಯಿಗಳು ತಿಂದ್ವು (30-37) 10 ಅಹಾಬನ ಮನೆತನದವ್ರನ್ನ ಯೇಹು ಕೊಂದ (1-17) ಯೆಹೋನಾದಾಬ ಯೇಹು ಜೊತೆ ಸೇರ್ಕೊಂಡ (15-17) ಯೇಹು ಬಾಳನ ಆರಾಧಕರನ್ನ ಕೊಂದ (18-27) ಯೇಹುವಿನ ಆಳ್ವಿಕೆಯ ಸಾರಾಂಶ (28-36) 11 ಅತಲ್ಯ ಸಿಂಹಾಸನ ಕಿತ್ಕೊಂಡಳು (1-3) ಯೆಹೋವಾಷನನ್ನ ರಹಸ್ಯವಾಗಿ ರಾಜ ಮಾಡಿದ್ರು (4-12) ಅತಲ್ಯಳನ್ನ ಕೊಲ್ಲಲಾಗುತ್ತೆ (13-16) ಯೆಹೋಯಾದ ಮಾಡಿದ ಸುಧಾರಣೆ (17-21) 12 ಯೆಹೋವಾಷ, ಯೆಹೂದದ ರಾಜ (1-3) ಯೆಹೋವಾಷ ದೇವಾಲಯದ ದುರಸ್ತಿ ಕೆಲಸ ಮಾಡಿದ (4-16) ಅರಾಮ್ಯರ ದಾಳಿ (17, 18) ಯೆಹೋವಾಷನನ್ನ ಕೊಲ್ಲಲಾಯ್ತು (19-21) 13 ಯೆಹೋವಾಹಾಜ, ಇಸ್ರಾಯೇಲಿನ ರಾಜ (1-9) ಯೆಹೋವಾಷ, ಇಸ್ರಾಯೇಲಿನ ರಾಜ (10-13) ಯೆಹೋವಾಷನ ಹುರುಪನ್ನ ಎಲೀಷ ಪರೀಕ್ಷಿಸಿದ (14-19) ಎಲೀಷನ ಮರಣ, ಅವನ ಮೂಳೆಗಳಿಂದ ಒಬ್ಬನಿಗೆ ಜೀವ (20, 21) ಎಲೀಷನ ಕೊನೇ ಭವಿಷ್ಯವಾಣಿಯ ನೆರವೇರಿಕೆ (22-25) 14 ಅಮಚ್ಯ, ಯೆಹೂದದ ರಾಜ (1-6) ಎದೋಮ್ಯರ ಮತ್ತು ಇಸ್ರಾಯೇಲ್ಯರ ಮಧ್ಯ ಯುದ್ಧ (7-14) ಇಸ್ರಾಯೇಲ್ ರಾಜ ಯೆಹೋವಾಷನ ಮರಣ (15, 16) ಅಮಚ್ಯನ ಮರಣ (17-22) ಯಾರೊಬ್ಬಾಮ II, ಇಸ್ರಾಯೇಲಿನ ರಾಜ (23-29) 15 ಅಜರ್ಯ, ಯೆಹೂದದ ರಾಜ (1-7) ಇಸ್ರಾಯೇಲಿನ ಕೊನೇ ರಾಜರು. ಜೆಕರ್ಯ (8-12), ಶಲ್ಲೂಮ್ (13-16), ಮೆನಹೇಮ್ (17-22), ಪೆಕಹ್ಯ (23-26), ಪೆಕಹ (27-31) ಯೋತಾಮ, ಯೆಹೂದದ ರಾಜ (32-38) 16 ಆಹಾಜ, ಯೆಹೂದದ ರಾಜ (1-6) ಆಹಾಜ ಅಶ್ಶೂರ್ಯರಿಗೆ ಲಂಚ ಕೊಟ್ಟ (7-9) ಆಹಾಜ ಸುಳ್ಳುಧರ್ಮದ ಯಜ್ಞವೇದಿ ತರ ಇನ್ನೊಂದು ಯಜ್ಞವೇದಿ ಮಾಡಿಸಿದ (10-18) ಆಹಾಜನ ಮರಣ (19, 20) 17 ಹೋಷೇಯ, ಇಸ್ರಾಯೇಲಿನ ರಾಜ (1-4) ಇಸ್ರಾಯೇಲಿನ ಪತನ (5, 6) ಧರ್ಮಭ್ರಷ್ಟತೆಯಿಂದಾಗಿ ಇಸ್ರಾಯೇಲ್ಯರು ಕೈದಿಗಳಾಗಿದ್ರು (7-23) ಸಮಾರ್ಯದ ಪಟ್ಟಣಗಳಿಗೆ ವಿದೇಶಿಯರನ್ನ ಕರ್ಕೊಂಡು ಬರಲಾಯ್ತು (24-26) ಸಮಾರ್ಯರ ಮಿಶ್ರಿತ ಧರ್ಮ (27-41) 18 ಹಿಜ್ಕೀಯ, ಯೆಹೂದದ ರಾಜ (1-8) ಇಸ್ರಾಯೇಲಿನ ಪತನದ ಸಾರಾಂಶ (9-12) ಯೆಹೂದದ ಮೇಲೆ ಸನ್ಹೇರೀಬನ ದಾಳಿ (13-18) ರಬ್ಷಾಕೆ ಯೆಹೋವನನ್ನ ಅವಮಾನಿಸ್ತಾನೆ (19-37) 19 ಹಿಜ್ಕೀಯ ಯೆಶಾಯನ ಮೂಲಕ ದೇವರ ಸಹಾಯ ಪಡ್ಕೊಳ್ತಾನೆ (1-7) ಸನ್ಹೇರೀಬ ಯೆರೂಸಲೇಮನ್ನ ಗದರಿಸ್ತಾನೆ (8-13) ಹಿಜ್ಕೀಯನ ಪ್ರಾರ್ಥನೆ (14-19) ಯೆಶಾಯ ದೇವರ ಉತ್ತರ ತಿಳಿಸ್ತಾನೆ (20-34) 1,85,000 ಅಶ್ಶೂರ್ಯರನ್ನ ದೇವದೂತ ಕೊಲ್ತಾನೆ (35-37) 20 ಹಿಜ್ಕೀಯನ ರೋಗ ಮತ್ತು ಚೇತರಿಕೆ (1-11) ಬಾಬೆಲಿನ ರಾಜ ಕಳಿಸಿದ ಸಂದೇಶವಾಹಕರು (12-19) ಹಿಜ್ಕೀಯನ ಮರಣ (20, 21) 21 ಮನಸ್ಸೆ ಯೆಹೂದದ ರಾಜ, ರಕ್ತದೋಕುಳಿ (1-18) ಯೆರೂಸಲೇಮಿನ ನಾಶನ (12-15) ಆಮೋನ ಯೆಹೂದದ ರಾಜ (19-26) 22 ಯೋಷೀಯ ಯೆಹೂದದ ರಾಜ (1, 2) ದೇವಾಲಯದ ದುರಸ್ತಿ ಕೆಲಸಕ್ಕಾಗಿ ನಿರ್ದೇಶನ (3-7) ನಿಯಮ ಪುಸ್ತಕ ಸಿಕ್ತು (8-13) ವಿನಾಶದ ಬಗ್ಗೆ ಹುಲ್ದಳ ಭವಿಷ್ಯವಾಣಿ (14-20) 23 ಯೋಷೀಯ ಮಾಡಿದ ಸುಧಾರಣೆ (1-20) ಪಸ್ಕ ಹಬ್ಬದ ಆಚರಣೆ (21-23) ಯೋಷೀಯ ಮಾಡಿದ ಮುಂದಿನ ಸುಧಾರಣೆ (24-27) ಯೋಷೀಯನ ಮರಣ (28-30) ಯೆಹೋವಾಹಾಜ ಯೆಹೂದದ ರಾಜ (31-33) ಯೆಹೋಯಾಕೀಮ ಯೆಹೂದದ ರಾಜ (34-37) 24 ಯೆಹೋಯಾಕೀಮನ ದಂಗೆ ಮತ್ತು ಮರಣ (1-7) ಯೆಹೋಯಾಖೀನ ಯೆಹೂದದ ರಾಜ (8, 9) ಬಾಬೆಲಿಗೆ ಗಡಿಪಾರಾದ ಮೊದಲ ಗುಂಪು (10-17) ಚಿದ್ಕೀಯ ಯೆಹೂದದ ರಾಜ, ಅವನ ದಂಗೆ (18-20) 25 ನೆಬೂಕದ್ನೆಚ್ಚರ ಯೆರೂಸಲೇಮಿಗೆ ಮುತ್ತಿಗೆ ಹಾಕಿದ (1-7) ಯೆರೂಸಲೇಮಿನ ಮತ್ತು ಅದ್ರ ದೇವಾಲಯದ ನಾಶನ, ಗಡಿಪಾರಾದ ಎರಡನೇ ಗುಂಪು (8-21) ಗೆದಲ್ಯ ರಾಜ್ಯಪಾಲನಾದ (22-24) ಗೆದಲ್ಯನ ಕೊಲೆ, ಜನ ಈಜಿಪ್ಟಿಗೆ ಓಡಿಹೋಗ್ತಾರೆ (25, 26) ಬಾಬೆಲಿಂದ ಯೆಹೋಯಾಖೀನನ ಬಿಡುಗಡೆ (27-30) ಹಿಂದಿನದು ಮುಂದೆ ಪ್ರಿಂಟ್ ಶೇರ್ ಮಾಡಿ ಶೇರ್ ಮಾಡಿ 2 ಅರಸು—ಮುಖ್ಯಾಂಶಗಳು ಪವಿತ್ರ ಬೈಬಲ್ - ಹೊಸ ಲೋಕ ಭಾಷಾಂತರ 2 ಅರಸು—ಮುಖ್ಯಾಂಶಗಳು ಕನ್ನಡ 2 ಅರಸು—ಮುಖ್ಯಾಂಶಗಳು https://cms-imgp.jw-cdn.org/img/p/1001061100/univ/wpub/1001061100_univ_sqr_xl.jpg nwt 2 ಅರಸು ಪು. 773-775