ತೋರಿಸು ಬೈಬಲ್ ಪುಸ್ತಕ ಆದಿಕಾಂಡ ವಿಮೋಚನಕಾಂಡ ಯಾಜಕಕಾಂಡ ಅರಣ್ಯಕಾಂಡ ಧರ್ಮೋಪದೇಶಕಾಂಡ ಯೆಹೋಶುವ ನ್ಯಾಯಸ್ಥಾಪಕರು ರೂತ್ 1 ಸಮುವೇಲ 2 ಸಮುವೇಲ 1 ಅರಸು 2 ಅರಸು 1 ಪೂರ್ವಕಾಲವೃತ್ತಾಂತ 2 ಪೂರ್ವಕಾಲವೃತ್ತಾಂತ ಎಜ್ರ ನೆಹೆಮೀಯ ಎಸ್ತೇರ್ ಯೋಬ ಕೀರ್ತನೆ ಜ್ಞಾನೋಕ್ತಿ ಪ್ರಸಂಗಿ ಪರಮ ಗೀತ ಯೆಶಾಯ ಯೆರೆಮೀಯ ಪ್ರಲಾಪ ಯೆಹೆಜ್ಕೇಲ ದಾನಿಯೇಲ ಹೋಶೇಯ ಯೋವೇಲ ಆಮೋಸ ಓಬದ್ಯ ಯೋನ ಮೀಕ ನಹೂಮ ಹಬಕ್ಕೂಕ ಚೆಫನ್ಯ ಹಗ್ಗಾಯ ಜೆಕರ್ಯ ಮಲಾಕಿ ಮತ್ತಾಯ ಮಾರ್ಕ ಲೂಕ ಯೋಹಾನ ಅ. ಕಾರ್ಯ ರೋಮನ್ನರಿಗೆ 1 ಕೊರಿಂಥ 2 ಕೊರಿಂಥ ಗಲಾತ್ಯ ಎಫೆಸ ಫಿಲಿಪ್ಪಿ ಕೊಲೊಸ್ಸೆ 1 ಥೆಸಲೊನೀಕ 2 ಥೆಸಲೊನೀಕ 1 ತಿಮೊತಿ 2 ತಿಮೊತಿ ತೀತ ಫಿಲೆಮೋನ ಇಬ್ರಿಯ ಯಾಕೋಬ 1 ಪೇತ್ರ 2 ಪೇತ್ರ 1 ಯೋಹಾನ 2 ಯೋಹಾನ 3 ಯೋಹಾನ ಯೂದ ಪ್ರಕಟನೆ ಅಧ್ಯಾಯ 1 2 3 4 5 6 7 8 9 10 11 12 13 ಕೊರಿಂಥದವರಿಗೆ ಬರೆದ ಎರಡನೇ ಪತ್ರ ಅಧ್ಯಾಯಗಳು 1 2 3 4 5 6 7 8 9 10 11 12 13 ಸಾರಾಂಶ 1 ವಂದನೆ (1, 2) ಏನೇ ಕಷ್ಟ ಬಂದ್ರೂ ದೇವರು ಸಮಾಧಾನ ಮಾಡ್ತಾನೆ (3-11) ಪೌಲ ಪ್ರಯಾಣ ಮುಂದೂಡಿದ (12-24) 2 ಖುಷಿ ಪಡಿಸೋದೇ ಪೌಲನ ಉದ್ದೇಶ (1-4) ಪಾಪಿಯನ್ನ ಕ್ಷಮಿಸಿ ಸೇರಿಸ್ಕೊಂಡ್ರು (5-11) ತ್ರೋವ, ಮಕೆದೋನ್ಯದಲ್ಲಿ ಪೌಲ (12, 13) ಸೇವೆ ಒಂದು ವಿಜಯೋತ್ಸವದ ಮೆರವಣಿಗೆ (14-17) ದೇವರ ವಾಕ್ಯದ ವ್ಯಾಪಾರ ಮಾಡಲ್ಲ (17) 3 ನಾವು ಯಾರಂತ ವಿವರಿಸೋ ಪತ್ರಗಳು (1-3) ಹೊಸ ಒಪ್ಪಂದದ ಸೇವಕರು (4-6) ಹೊಸ ಒಪ್ಪಂದಕ್ಕೆ ಹೆಚ್ಚು ಮಹಿಮೆ (7-18) 4 ಸಿಹಿಸುದ್ದಿಯ ಬೆಳಕು (1-6) ನಂಬಿಕೆ ಇಲ್ಲದವ್ರ ಮನಸ್ಸನ್ನ ಕುರುಡು ಮಾಡಲಾಗಿದೆ (4) ಮಣ್ಣಿನ ಪಾತ್ರೆಗಳಲ್ಲಿ ನಿಧಿ (7-18) 5 ಸ್ವರ್ಗದ ಮನೆ ಅನ್ನೋ ದೇಹ (1-10) ಶಾಂತಿ ಸಂಬಂಧಕ್ಕೆ ತರೋ ಸೇವೆ (11-21) ಹೊಸ ಸೃಷ್ಟಿ (17) ಕ್ರಿಸ್ತನಿಗಾಗಿ ರಾಯಭಾರಿಗಳು (20) 6 ದೇವರ ಕೃಪೆಯನ್ನ ತಪ್ಪಾಗಿ ಬಳಸಬಾರದು (1, 2) ತನ್ನ ಸೇವೆಯ ಬಗ್ಗೆ ಪೌಲನ ವಿವರಣೆ (3-13) ಕ್ರೈಸ್ತರಲ್ಲದವ್ರಿಗೆ ಜೋಡಿ ಆಗಬೇಡಿ (14-18) 7 ಕೊಳೆ ತೆಗೆದುಹಾಕಿ ಶುದ್ಧರಾಗೋಣ (1) ಕೊರಿಂಥದವ್ರ ಬಗ್ಗೆ ಪೌಲನಿಗಾದ ಸಂತೋಷ (2-4) ತೀತ ಒಳ್ಳೇ ಸುದ್ದಿ ತಂದ (5-7) ದೇವರಿಗೆ ಇಷ್ಟವಾಗುವಂಥ ದುಃಖ, ಪಶ್ಚಾತ್ತಾಪ (8-16) 8 ಯೂದಾಯದ ಕ್ರೈಸ್ತರಿಗಾಗಿ ಕಾಣಿಕೆ ಸಂಗ್ರಹ (1-15) ತೀತನನ್ನ ಕೊರಿಂಥಕ್ಕೆ ಕಳಿಸಲಾಗುತ್ತೆ (16-24) 9 ಕಾಣಿಕೆ ಕೊಡೋಕೆ ಪ್ರೋತ್ಸಾಹ (1-15) ಸಂತೋಷದಿಂದ ಕೊಡುವವನ ಮೇಲೆ ದೇವರ ಪ್ರೀತಿ (7) 10 ಪೌಲನ ಸೇವೆಯ ಸಾಧನೆ (1-18) ನಮ್ಮ ಆಯುಧಗಳು ಲೋಕದ ಆಯುಧಗಳ ತರ ಅಲ್ಲ (4, 5) 11 ಪೌಲ ಮತ್ತು ಮಹಾ ಅಪೊಸ್ತಲರು (1-15) ಅಪೊಸ್ತಲನಾಗಿ ಪೌಲ ಪಟ್ಟ ಕಷ್ಟಗಳು (16-33) 12 ಪೌಲ ನೋಡಿದ ದರ್ಶನಗಳು (1-7ಎ) ಪೌಲನ ‘ದೇಹದಲ್ಲಿದ್ದ ಮುಳ್ಳು’ (7ಬಿ-10) ಮಹಾ ಅಪೊಸ್ತಲರಿಗಿಂತ ಕಡಿಮೆ ಇಲ್ಲ (11-13) ಕೊರಿಂಥದವ್ರ ಬಗ್ಗೆ ಪೌಲನಿಗಿದ್ದ ಚಿಂತೆ (14-21) 13 ಕೊನೇಲಿ ಕೊಟ್ಟ ಎಚ್ಚರಿಕೆ, ಪ್ರೋತ್ಸಾಹ (1-14) ‘ಕ್ರೈಸ್ತ ನಂಬಿಕೆಗೆ ತಕ್ಕ ಹಾಗೆ ಜೀವಿಸ್ತಾ ಇದ್ದೀರಾ ಪರೀಕ್ಷಿಸಿ’ (5) ಸರಿ ದಾರೀಲಿ ನಡಿರಿ, ಯೋಚ್ನೆ ಒಂದೇ ತರ ಇರಲಿ (11) ಹಿಂದಿನದು ಮುಂದೆ ಪ್ರಿಂಟ್ ಶೇರ್ ಮಾಡಿ ಶೇರ್ ಮಾಡಿ 2 ಕೊರಿಂಥ—ಮುಖ್ಯಾಂಶಗಳು ಪವಿತ್ರ ಬೈಬಲ್ - ಹೊಸ ಲೋಕ ಭಾಷಾಂತರ 2 ಕೊರಿಂಥ—ಮುಖ್ಯಾಂಶಗಳು ಕನ್ನಡ 2 ಕೊರಿಂಥ—ಮುಖ್ಯಾಂಶಗಳು https://cms-imgp.jw-cdn.org/img/p/1001061100/univ/wpub/1001061100_univ_sqr_xl.jpg nwt 2 ಕೊರಿಂಥ ಪು. 2402-2403