ತೋರಿಸು ಬೈಬಲ್ ಪುಸ್ತಕ ಆದಿಕಾಂಡ ವಿಮೋಚನಕಾಂಡ ಯಾಜಕಕಾಂಡ ಅರಣ್ಯಕಾಂಡ ಧರ್ಮೋಪದೇಶಕಾಂಡ ಯೆಹೋಶುವ ನ್ಯಾಯಸ್ಥಾಪಕರು ರೂತ್ 1 ಸಮುವೇಲ 2 ಸಮುವೇಲ 1 ಅರಸು 2 ಅರಸು 1 ಪೂರ್ವಕಾಲವೃತ್ತಾಂತ 2 ಪೂರ್ವಕಾಲವೃತ್ತಾಂತ ಎಜ್ರ ನೆಹೆಮೀಯ ಎಸ್ತೇರ್ ಯೋಬ ಕೀರ್ತನೆ ಜ್ಞಾನೋಕ್ತಿ ಪ್ರಸಂಗಿ ಪರಮ ಗೀತ ಯೆಶಾಯ ಯೆರೆಮೀಯ ಪ್ರಲಾಪ ಯೆಹೆಜ್ಕೇಲ ದಾನಿಯೇಲ ಹೋಶೇಯ ಯೋವೇಲ ಆಮೋಸ ಓಬದ್ಯ ಯೋನ ಮೀಕ ನಹೂಮ ಹಬಕ್ಕೂಕ ಚೆಫನ್ಯ ಹಗ್ಗಾಯ ಜೆಕರ್ಯ ಮಲಾಕಿ ಮತ್ತಾಯ ಮಾರ್ಕ ಲೂಕ ಯೋಹಾನ ಅ. ಕಾರ್ಯ ರೋಮನ್ನರಿಗೆ 1 ಕೊರಿಂಥ 2 ಕೊರಿಂಥ ಗಲಾತ್ಯ ಎಫೆಸ ಫಿಲಿಪ್ಪಿ ಕೊಲೊಸ್ಸೆ 1 ಥೆಸಲೊನೀಕ 2 ಥೆಸಲೊನೀಕ 1 ತಿಮೊತಿ 2 ತಿಮೊತಿ ತೀತ ಫಿಲೆಮೋನ ಇಬ್ರಿಯ ಯಾಕೋಬ 1 ಪೇತ್ರ 2 ಪೇತ್ರ 1 ಯೋಹಾನ 2 ಯೋಹಾನ 3 ಯೋಹಾನ ಯೂದ ಪ್ರಕಟನೆ ಅಧ್ಯಾಯ 1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 2 ಪೂರ್ವಕಾಲವೃತ್ತಾಂತ ಪುಸ್ತಕ ಅಧ್ಯಾಯಗಳು 1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 ಸಾರಾಂಶ 1 ಸೊಲೊಮೋನ ವಿವೇಕಕ್ಕಾಗಿ ಬೇಡ್ಕೊಂಡ (1-12) ಸೊಲೊಮೋನನ ಆಸ್ತಿಪಾಸ್ತಿ (13-17) 2 ಆಲಯ ಕಟ್ಟೋಕೆ ತಯಾರಿ (1-18) 3 ಸೊಲೊಮೋನ ಆಲಯ ಕಟ್ಟೋಕೆ ಶುರು (1-7) ಅತಿ ಪವಿತ್ರ ಸ್ಥಳ (8-14) ತಾಮ್ರದ ಎರಡು ಕಂಬ (15-17) 4 ಯಜ್ಞವೇದಿ, ಸಮುದ್ರ, ಬೋಗುಣಿಗಳು (1-6) ದೀಪಸ್ತಂಭಗಳು, ಮೇಜುಗಳು, ಅಂಗಳಗಳು (7-11ಎ) ಆಲಯ ಕೆಲಸದ ಮುಕ್ತಾಯ (11ಬಿ-22) 5 ಆಲಯದ ಉದ್ಘಾಟನಾ ಸಮಾರಂಭಕ್ಕೆ ತಯಾರಿ (1-14) ಮಂಜೂಷವನ್ನ ಆಲಯಕ್ಕೆ ತರಲಾಯ್ತು (2-10) 6 ಸೊಲೊಮೋನ ಜನ್ರನ್ನ ಉದ್ದೇಶಿಸಿ ಮಾತಾಡಿದ (1-11) ಉದ್ಘಾಟನೆ ಸಮಯದಲ್ಲಿ ಸೊಲೊಮೋನ ಮಾಡಿದ ಪ್ರಾರ್ಥನೆ (12-42) 7 ಇಡೀ ಆಲಯ ಯೆಹೋವನ ಮಹಿಮೆಯಿಂದ ತುಂಬಿತು (1-3) ಉದ್ಘಾಟನಾ ಸಮಾರಂಭ (4-10) ಯೆಹೋವ ಸೊಲೊಮೋನನಿಗೆ ಕಾಣಿಸ್ಕೊಂಡನು (11-22) 8 ಸೊಲೊಮೋನನಿಂದ ಇತರ ಕಟ್ಟಡಗಳ ನಿರ್ಮಾಣ (1-11) ಆಲಯದಲ್ಲಿ ಆರಾಧನೆಯ ಏರ್ಪಾಡು (12-16) ಸೊಲೊಮೋನನ ಹಡಗುಪಡೆ (17, 18) 9 ಶೆಬದ ರಾಣಿ ಮತ್ತು ಸೊಲೊಮೋನನ ಭೇಟಿ (1-12) ಸೊಲೊಮೋನನ ಆಸ್ತಿಪಾಸ್ತಿ (13-28) ಸೊಲೊಮೋನನ ಮರಣ (29-31) 10 ರೆಹಬ್ಬಾಮನ ವಿರುದ್ಧ ಇಸ್ರಾಯೇಲ್ಯರ ದಂಗೆ (1-19) 11 ರೆಹಬ್ಬಾಮನ ಆಳ್ವಿಕೆ (1-12) ನಿಷ್ಠಾವಂತ ಲೇವಿಯರು ಯೆಹೂದಕ್ಕೆ ಸ್ಥಳಾಂತರಿಸಿದರು (13-17) ರೆಹಬ್ಬಾಮನ ಕುಟುಂಬ (18-23) 12 ಶೀಶಕ ಯೆರೂಸಲೇಮಿನ ಮೇಲೆ ದಾಳಿ ಮಾಡಿದ (1-12) ರೆಹಬ್ಬಾಮನ ಆಳ್ವಿಕೆಯ ಅಂತ್ಯ (13-16) 13 ಅಬೀಯ ಯೆಹೂದದ ರಾಜನಾದ (1-22) ಅಬೀಯ ಯಾರೊಬ್ಬಾಮನನ್ನ ಸೋಲಿಸಿದ (3-20) 14 ಅಬೀಯನ ಮರಣ (1) ಆಸ ಯೆಹೂದದ ರಾಜನಾದ (2-8) ಆಸ 10,00,000 ಇಥಿಯೋಪ್ಯದವ್ರನ್ನ ಸೋಲಿಸಿದ (9-15) 15 ಆಸ ಮಾಡಿದ ಸುಧಾರಣೆ (1-19) 16 ಆಸ ಅರಾಮ್ಯರ ಜೊತೆ ಮಾಡಿದ ಒಪ್ಪಂದ (1-6) ಹನಾನೀ ಆಸನನ್ನ ಗದರಿಸಿದ (7-10) ಆಸನ ಮರಣ (11-14) 17 ಯೆಹೋಷಾಫಾಟ ಯೆಹೂದದ ರಾಜನಾದ (1-6) ನಿಯಮ ಪುಸ್ತಕ ಕಲಿಸೋ ಅಭಿಯಾನ (7-9) ಯೆಹೋಷಾಫಾಟನ ಸೈನ್ಯದ ಶಕ್ತಿ (10-19) 18 ಯೆಹೋಷಾಫಾಟ ಅಹಾಬನ ಜೊತೆ ಕೈಜೋಡಿಸಿದ (1-11) ಮೀಕಾಯೆಹು ಸೋಲಿನ ಬಗ್ಗೆ ಮುಂಚೆನೇ ಹೇಳಿದ (12-27) ರಾಮೋತ್-ಗಿಲ್ಯಾದಿನಲ್ಲಿ ಅಹಾಬನ ಸಾವು (28-34) 19 ಯೇಹು ಯೆಹೋಷಾಫಾಟನನ್ನ ಗದರಿಸಿದ (1-3) ಯೆಹೋಷಾಫಾಟ ಮಾಡಿದ ಸುಧಾರಣೆ (4-11) 20 ಅಕ್ಕಪಕ್ಕದ ರಾಜ್ಯಗಳಿಂದ ಯೆಹೂದಕ್ಕೆ ಬೆದರಿಕೆ (1-4) ಯೆಹೋಷಾಫಾಟ ಸಹಾಯಕ್ಕಾಗಿ ಪ್ರಾರ್ಥಿಸಿದ (5-13) ಯೆಹೋವನಿಂದ ಉತ್ತರ (14-19) ಯೆಹೂದವನ್ನ ಅದ್ಭುತವಾಗಿ ರಕ್ಷಿಸಲಾಯ್ತು (20-30) ಯೆಹೋಷಾಫಾಟನ ಆಳ್ವಿಕೆಯ ಮುಕ್ತಾಯ (31-37) 21 ಯೆಹೋರಾಮ ಯೆಹೂದದ ರಾಜನಾದ (1-11) ಎಲೀಯನಿಂದ ಒಂದು ಸಂದೇಶ ಸಿಕ್ತು (12-15) ಯೆಹೋರಾಮನಿಗೆ ಕೊನೆಗೆ ಆದ ಗತಿ (16-20) 22 ಅಹಜ್ಯ ಯೆಹೂದದ ರಾಜನಾದ (1-9) ಅತಲ್ಯ ಸಿಂಹಾಸನವನ್ನ ಕಿತ್ಕೊಂಡಿದ್ದು (10-12) 23 ಯೆಹೋಯಾದನ ಮಧ್ಯಪ್ರವೇಶ, ಯೆಹೋವಾಷ ರಾಜನಾದ (1-11) ಅತಲ್ಯಳ ಸಾವು (12-15) ಯೆಹೋಯಾದ ಮಾಡಿದ ಸುಧಾರಣೆ (16-21) 24 ಯೆಹೋವಾಷನ ಆಳ್ವಿಕೆ (1-3) ಯೆಹೋವಾಷ ಆಲಯವನ್ನ ದುರಸ್ತಿ ಮಾಡಿಸಿದ (4-14) ಯೆಹೋವಾಷನ ಧರ್ಮಭ್ರಷ್ಟತೆ (15-22) ಯೆಹೋವಾಷನನ್ನ ಕೊಲ್ಲಲಾಯ್ತು (23-27) 25 ಅಮಚ್ಯ ಯೆಹೂದದ ರಾಜನಾದ (1-4) ಏದೋಮಿನ ವಿರುದ್ಧ ಯುದ್ಧ (5-13) ಅಮಚ್ಯ ಮಾಡಿದ ಮೂರ್ತಿಪೂಜೆ (14-16) ಇಸ್ರಾಯೇಲಿನ ರಾಜ ಯೆಹೋವಾಷನ ವಿರುದ್ಧ ಯುದ್ಧ (17-24) ಅಮಚ್ಯನ ಮರಣ (25-28) 26 ಉಜ್ಜೀಯ ಯೆಹೂದದ ರಾಜನಾದ (1-5) ಉಜ್ಜೀಯನ ಸೈನ್ಯದ ಸಾಧನೆ (6-15) ಅಹಂಕಾರದಿಂದ ಉಜ್ಜೀಯನಿಗೆ ಕುಷ್ಠ (16-21) ಉಜ್ಜೀಯನ ಮರಣ (22, 23) 27 ಯೋತಾಮ ಯೆಹೂದದ ರಾಜನಾದ (1-9) 28 ಆಹಾಜ ಯೆಹೂದದ ರಾಜನಾದ (1-4) ಅರಾಮ್ಯರ ಮತ್ತು ಇಸ್ರಾಯೇಲ್ಯರಿಂದ ಸೋಲು (5-8) ಓದೇದ ಇಸ್ರಾಯೇಲ್ಯರನ್ನ ಎಚ್ಚರಿಸಿದ (9-15) ಯೆಹೂದ ತನ್ನನ್ನೇ ತಗ್ಗಿಸ್ಕೊಂಡಿತು (16-19) ಆಹಾಜ ಮಾಡಿದ ಮೂರ್ತಿಪೂಜೆ, ಅವನ ಮರಣ (20-27) 29 ಹಿಜ್ಕೀಯ ಯೆಹೂದದ ರಾಜನಾದ (1, 2) ಹಿಜ್ಕೀಯ ಮಾಡಿದ ಸುಧಾರಣೆ (3-11) ಆಲಯದ ಶುದ್ಧೀಕರಣ (12-19) ಆಲಯದ ಸೇವೆಗಳು ಮತ್ತೆ ಆರಂಭ (20-36) 30 ಹಿಜ್ಕೀಯ ಪಸ್ಕ ಆಚರಿಸಿದ (1-27) 31 ಹಿಜ್ಕೀಯ ಧರ್ಮಭ್ರಷ್ಟತೆ ತೆಗೆದುಹಾಕಿದ (1) ಪುರೋಹಿತರ, ಲೇವಿಯರ ಬೆಂಬಲ (2-21) 32 ಸನ್ಹೇರೀಬನಿಂದ ಯೆರೂಸಲೇಮಿಗೆ ಬೆದರಿಕೆ (1-8) ಸನ್ಹೇರೀಬ ಯೆಹೋವ ದೇವರನ್ನ ಅವಮಾನ ಮಾಡಿದ (9-19) ದೇವದೂತ ಅಶ್ಶೂರ್ಯ ಸೈನ್ಯವನ್ನ ನಾಶ ಮಾಡಿದ (20-23) ಹಿಜ್ಕೀಯನ ಕಾಯಿಲೆ ಮತ್ತು ಅಹಂಕಾರ (24-26) ಹಿಜ್ಕೀಯನ ಸಾಧನೆಗಳು ಮತ್ತು ಮರಣ (27-33) 33 ಮನಸ್ಸೆ ಯೆಹೂದದ ರಾಜನಾದ (1-9) ತಪ್ಪುಗಳಿಗೆ ಮನಸ್ಸೆ ಪಶ್ಚಾತ್ತಾಪಪಟ್ಟ (10-17) ಮನಸ್ಸೆಯ ಮರಣ (18-20) ಆಮೋನ ಯೆಹೂದದ ರಾಜನಾದ (21-25) 34 ಯೋಷೀಯ ಯೆಹೂದದ ರಾಜನಾದ (1, 2) ಯೋಷೀಯ ಮಾಡಿದ ಸುಧಾರಣೆ (3-13) ನಿಯಮ ಪುಸ್ತಕ ಸಿಕ್ತು (14-21) ಕಷ್ಟ ಬರುತ್ತೆ ಅಂತ ಹೇಳಿದ ಪ್ರವಾದಿನಿ ಹುಲ್ದ (22-28) ಯೋಷೀಯ ಜನ್ರಿಗೆ ಪುಸ್ತಕದಿಂದ ಓದಿಹೇಳಿದ (29-33) 35 ಯೋಷೀಯ ಮಹಾ ಪಸ್ಕ ಏರ್ಪಡಿಸಿದ (1-19) ಯೋಷೀಯ ಫರೋಹ ನೆಕೋವಿನ ಕೈಯಲ್ಲಿ ಸತ್ತ (20-27) 36 ಯೆಹೋವಾಹಾಜ ಯೆಹೂದದ ರಾಜನಾದ (1-3) ಯೆಹೋಯಾಕೀಮ ಯೆಹೂದದ ರಾಜನಾದ (4-8) ಯೆಹೋಯಾಖೀನ ಯೆಹೂದದ ರಾಜನಾದ (9, 10) ಚಿದ್ಕೀಯ ಯೆಹೂದದ ರಾಜನಾದ (11-14) ಯೆರೂಸಲೇಮಿನ ನಾಶನ (15-21) ಪುನಃ ಆಲಯ ಕಟ್ಟೋಕೆ ಕೋರೆಷನ ಆಜ್ಞೆ (22, 23) ಹಿಂದಿನದು ಮುಂದೆ ಪ್ರಿಂಟ್ ಶೇರ್ ಮಾಡಿ ಶೇರ್ ಮಾಡಿ 2 ಪೂರ್ವಕಾಲವೃತ್ತಾಂತ—ಮುಖ್ಯಾಂಶಗಳು ಪವಿತ್ರ ಬೈಬಲ್ - ಹೊಸ ಲೋಕ ಭಾಷಾಂತರ 2 ಪೂರ್ವಕಾಲವೃತ್ತಾಂತ—ಮುಖ್ಯಾಂಶಗಳು ಕನ್ನಡ 2 ಪೂರ್ವಕಾಲವೃತ್ತಾಂತ—ಮುಖ್ಯಾಂಶಗಳು https://cms-imgp.jw-cdn.org/img/p/1001061100/univ/wpub/1001061100_univ_sqr_xl.jpg nwt 2 ಪೂರ್ವಕಾಲವೃತ್ತಾಂತ ಪು. 902-903