ತೋರಿಸು ಬೈಬಲ್ ಪುಸ್ತಕ ಆದಿಕಾಂಡ ವಿಮೋಚನಕಾಂಡ ಯಾಜಕಕಾಂಡ ಅರಣ್ಯಕಾಂಡ ಧರ್ಮೋಪದೇಶಕಾಂಡ ಯೆಹೋಶುವ ನ್ಯಾಯಸ್ಥಾಪಕರು ರೂತ್ 1 ಸಮುವೇಲ 2 ಸಮುವೇಲ 1 ಅರಸು 2 ಅರಸು 1 ಪೂರ್ವಕಾಲವೃತ್ತಾಂತ 2 ಪೂರ್ವಕಾಲವೃತ್ತಾಂತ ಎಜ್ರ ನೆಹೆಮೀಯ ಎಸ್ತೇರ್ ಯೋಬ ಕೀರ್ತನೆ ಜ್ಞಾನೋಕ್ತಿ ಪ್ರಸಂಗಿ ಪರಮ ಗೀತ ಯೆಶಾಯ ಯೆರೆಮೀಯ ಪ್ರಲಾಪ ಯೆಹೆಜ್ಕೇಲ ದಾನಿಯೇಲ ಹೋಶೇಯ ಯೋವೇಲ ಆಮೋಸ ಓಬದ್ಯ ಯೋನ ಮೀಕ ನಹೂಮ ಹಬಕ್ಕೂಕ ಚೆಫನ್ಯ ಹಗ್ಗಾಯ ಜೆಕರ್ಯ ಮಲಾಕಿ ಮತ್ತಾಯ ಮಾರ್ಕ ಲೂಕ ಯೋಹಾನ ಅ. ಕಾರ್ಯ ರೋಮನ್ನರಿಗೆ 1 ಕೊರಿಂಥ 2 ಕೊರಿಂಥ ಗಲಾತ್ಯ ಎಫೆಸ ಫಿಲಿಪ್ಪಿ ಕೊಲೊಸ್ಸೆ 1 ಥೆಸಲೊನೀಕ 2 ಥೆಸಲೊನೀಕ 1 ತಿಮೊತಿ 2 ತಿಮೊತಿ ತೀತ ಫಿಲೆಮೋನ ಇಬ್ರಿಯ ಯಾಕೋಬ 1 ಪೇತ್ರ 2 ಪೇತ್ರ 1 ಯೋಹಾನ 2 ಯೋಹಾನ 3 ಯೋಹಾನ ಯೂದ ಪ್ರಕಟನೆ ಅಧ್ಯಾಯ 1 2 3 4 5 6 7 8 9 10 11 12 13 14 15 16 17 18 19 20 21 22 23 24 ಎರಡನೇ ಸಮುವೇಲ ಪುಸ್ತಕ ಅಧ್ಯಾಯಗಳು 1 2 3 4 5 6 7 8 9 10 11 12 13 14 15 16 17 18 19 20 21 22 23 24 ಸಾರಾಂಶ 1 ಸೌಲನ ಸಾವಿನ ಸುದ್ದಿ ದಾವೀದನಿಗೆ ಗೊತ್ತಾಯ್ತು (1-16) ಸೌಲನ, ಯೋನಾತಾನನ ಬಗ್ಗೆ ದಾವೀದನ ಶೋಕಗೀತೆ (17-27) 2 ದಾವೀದ ಯೆಹೂದಕ್ಕೆ ರಾಜನಾದ (1-7) ಈಷ್ಬೋಶೆತ ಇಸ್ರಾಯೇಲಿನ ಮೇಲೆ ರಾಜನಾದ (8-11) ದಾವೀದನ, ಸೌಲನ ಮನೆತನದವರ ಮಧ್ಯ ಯುದ್ಧ (12-32) 3 ದಾವೀದನ ಅಧಿಕಾರ ಜಾಸ್ತಿಯಾಗ್ತಾ ಹೋಯ್ತು (1) ದಾವೀದನ ಗಂಡು ಮಕ್ಕಳು (2-5) ಅಬ್ನೇರ ದಾವೀದನ ಪಕ್ಷ ಸೇರಿದ (6-21) ಯೋವಾಬ ಅಬ್ನೇರನನ್ನ ಕೊಂದ (22-30) ದಾವೀದ ಅಬ್ನೇರನಿಗಾಗಿ ಗೋಳಾಡಿದ (31-39) 4 ಈಷ್ಬೋಶೆತನ ಕೊಲೆ (1-8) ಕೊಲೆಗಾರರನ್ನ ದಾವೀದ ಸಾಯಿಸಿದ (9-12) 5 ಇಡೀ ಇಸ್ರಾಯೇಲಿಗೆ ದಾವೀದ ರಾಜನಾದ (1-5) ಯೆರೂಸಲೇಮನ್ನ ವಶ ಮಾಡ್ಕೊಂಡ (6-16) ಚೀಯೋನ್, ದಾವೀದನ ಪಟ್ಟಣ (7) ದಾವೀದ ಫಿಲಿಫ್ಟಿಯರನ್ನ ಸೋಲಿಸಿದ (17-25) 6 ಮಂಜೂಷವನ್ನ ಯೆರೂಸಲೇಮಿಗೆ ತಂದ್ರು (1-23) ಉಜ್ಜ ಮಂಜೂಷ ಹಿಡಿದ, ಪ್ರಾಣಕಳ್ಕೊಂಡ (6-8) ಮೀಕಲ ದಾವೀದನನ್ನ ಮನಸ್ಸಲ್ಲೇ ತಿರಸ್ಕರಿಸಿದಳು (16, 20-23) 7 ದಾವೀದ ಆಲಯ ಕಟ್ಟಲ್ಲ (1-7) ದಾವೀದನ ಜೊತೆ ಮಾಡ್ಕೊಂಡ ರಾಜ್ಯದ ಒಪ್ಪಂದ (8-17) ಕೃತಜ್ಞತೆಯಿಂದ ಕೂಡಿದ ದಾವೀದನ ಪ್ರಾರ್ಥನೆ (18-29) 8 ದಾವೀದ ಗೆದ್ದ ಯುದ್ಧಗಳು (1-14) ದಾವೀದನ ಆಡಳಿತ (15-18) 9 ಮೆಫೀಬೋಶೆತನಿಗೆ ದಾವೀದ ತೋರಿಸಿದ ಶಾಶ್ವತ ಪ್ರೀತಿ (1-13) 10 ಅಮ್ಮೋನ್ಯರ, ಅರಾಮ್ಯರ ವಿರುದ್ಧ ಗೆಲುವು (1-19) 11 ಬತ್ಷೆಬೆ ಜೊತೆ ವ್ಯಭಿಚಾರ (1-13) ಊರೀಯನನ್ನ ಕೊಲ್ಲೋಕೆ ದಾವೀದ ಮಾಡಿದ ಸಂಚು (14-25) ಬತ್ಷೆಬೆ ದಾವೀದನ ಹೆಂಡತಿಯಾದಳು (26, 27) 12 ನಾತಾನ ದಾವೀದನನ್ನ ತಿದ್ದಿದ (1-15ಎ) ಬತ್ಷೆಬೆಯ ಮಗ ತೀರಿಹೋದ (15ಬಿ-23) ಬತ್ಷೆಬೆಗೆ ಸೊಲೊಮೋನ ಹುಟ್ಟಿದ (24, 25) ಅಮ್ಮೋನ್ಯರ ಪಟ್ಟಣವಾದ ರಬ್ಬಾವನ್ನ ವಶ ಮಾಡ್ಕೊಂಡ್ರು (26-31) 13 ಅಮ್ನೋನ ತಾಮಾರಳನ್ನ ಕೆಡಿಸಿದ (1-22) ಅಬ್ಷಾಲೋಮ ಅಮ್ನೋನನನ್ನ ಕೊಂದ (23-33) ಅಬ್ಷಾಲೋಮ ಗೆಷೂರಿಗೆ ಓಡಿಹೋದ (34-39) 14 ಯೋವಾಬ ಮತ್ತು ತೆಕೋವದ ಸ್ತ್ರೀ (1-17) ಯೋವಾಬನ ಸಂಚು ದಾವೀದನಿಗೆ ಗೊತ್ತಾಯ್ತು (18-20) ಅಬ್ಷಾಲೋಮ ವಾಪಸ್ ಬರೋಕೆ ಅನುಮತಿ ಸಿಕ್ತು (21-33) 15 ಅಬ್ಷಾಲೋಮನ ಸಂಚು ಮತ್ತು ದಂಗೆ (1-12) ದಾವೀದ ಯೆರೂಸಲೇಮಿಗೆ ಓಡಿಹೋದ (13-30) ಅಹೀತೋಫೆಲ ಅಬ್ಷಾಲೋಮನ ಜೊತೆ ಸೇರಿಕೊಂಡ (31) ಅಹೀತೋಫೆಲನ ಉಪಾಯ ಕೆಡಿಸೋಕೆ ಹೂಷೈಯನ್ನ ಕಳಿಸಿದ್ದು (32-37) 16 ಚೀಬ ಮೆಫೀಬೋಶೆತನ ಮೇಲೆ ಆರೋಪ ಹಾಕಿದ (1-4) ಶಿಮ್ಮಿ ದಾವೀದನನ್ನ ಶಪಿಸಿದ (5-14) ಅಬ್ಷಾಲೋಮ ಹೂಷೈಯನ್ನ ಸ್ವೀಕರಿಸಿದ (15-19) ಅಹೀತೋಫೆಲನ ಸಲಹೆ (20-23) 17 ಅಹೀತೋಫೆಲನ ಸಲಹೆಯನ್ನ ಹೂಷೈ ಕೆಡಿಸಿದ (1-14) ದಾವೀದನಿಗೆ ಎಚ್ಚರಿಕೆ, ಅವನು ಅಬ್ಷಾಲೋಮನಿಂದ ತಪ್ಪಿಸ್ಕೊಂಡ (15-29) ಬರ್ಜಿಲೈ ಮತ್ತು ಬೇರೆಯವರು ಸಹಾಯ ಮಾಡಿದ್ರು (27-29) 18 ಅಬ್ಷಾಲೋಮನ ಸೋಲು, ಸಾವು (1-18) ಅಬ್ಷಾಲೋಮನ ಸಾವಿನ ಸುದ್ದಿ ದಾವೀದನ ಕಿವಿಗೆ ಬಿತ್ತು (19-33) 19 ದಾವೀದ ಅಬ್ಷಾಲೋಮನಿಗಾಗಿ ಗೋಳಾಡಿದ (1-4) ಯೋವಾಬ ದಾವೀದನನ್ನ ತಿದ್ದಿದ (5-8ಎ) ದಾವೀದ ಯೆರೂಸಲೇಮಿಗೆ ವಾಪಸ್ (8ಬಿ-15) ಶಿಮ್ಮಿ ಕ್ಷಮೆ ಕೇಳಿದ (16-23) ಮೆಫೀಬೋಶೆತ ನಿರಪರಾಧಿ ಅಂತ ಸಾಬೀತಾಯ್ತು (24-30) ಬರ್ಜಿಲೈಯನ್ನ ಗೌರವಿಸಲಾಯ್ತು (31-40) ಕುಲಗಳ ಮಧ್ಯ ಭಿನ್ನಾಭಿಪ್ರಾಯ (41-43) 20 ಶೆಬನ ದಂಗೆ, ಯೋವಾಬ ಅಮಾಸನನ್ನ ಕೊಂದ (1-13) ಶೆಬನನ್ನ ಬೆನ್ನಟ್ಟಿದ್ರು, ಅವನ ತಲೆ ಕತ್ತರಿಸಿದ್ದು (14-22) ದಾವೀದನ ಆಡಳಿತ (23-26) 21 ಸೌಲನ ಕುಟುಂಬದವರ ಮೇಲೆ ಗಿಬ್ಯೋನ್ಯರ ಸೇಡು (1-14) ಫಿಲಿಷ್ಟಿಯರ ವಿರುದ್ಧ ನಡೆದ ಯುದ್ಧಗಳು (15-22) 22 ದೇವರ ರಕ್ಷಣಾ ಕಾರ್ಯಗಳನ್ನ ನೋಡಿ ದಾವೀದ ಹಾಡಿದ (1-51) “ಯೆಹೋವ ನನ್ನ ಕಡಿದಾದ ಬಂಡೆ” (2) ಯೆಹೋವ ನಿಷ್ಠಾವಂತರಿಗೆ ನಿಷ್ಠಾವಂತ (26) 23 ದಾವೀದನ ಕೊನೇ ಮಾತುಗಳು (1-7) ದಾವೀದನ ವೀರ ಸೈನಿಕರ ಸಾಹಸಗಳು (8-39) 24 ದಾವೀದ ಜನಗಣತಿ ಮಾಡಿಸಿ ಪಾಪ ಮಾಡಿದ (1-14) ಅಂಟುರೋಗದಿಂದ 70,000 ಸಾವು (15-17) ದಾವೀದ ಯಜ್ಞವೇದಿ ಕಟ್ಟಿಸಿದ (18-25) ಬಿಟ್ಟಿಯಾಗಿ ಬಲಿ ಅರ್ಪಿಸಲ್ಲ (24) ಹಿಂದಿನದು ಮುಂದೆ ಪ್ರಿಂಟ್ ಶೇರ್ ಮಾಡಿ ಶೇರ್ ಮಾಡಿ 2 ಸಮುವೇಲ—ಮುಖ್ಯಾಂಶಗಳು ಪವಿತ್ರ ಬೈಬಲ್ - ಹೊಸ ಲೋಕ ಭಾಷಾಂತರ 2 ಸಮುವೇಲ—ಮುಖ್ಯಾಂಶಗಳು ಕನ್ನಡ 2 ಸಮುವೇಲ—ಮುಖ್ಯಾಂಶಗಳು https://cms-imgp.jw-cdn.org/img/p/1001061100/univ/wpub/1001061100_univ_sqr_xl.jpg nwt 2 ಸಮುವೇಲ ಪು. 647-649