ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಸ್ತೇರಳ ಹಾಗೆ ಧೈರ್ಯ ತೋರೋಣ

ಎಸ್ತೇರಳ ಹಾಗೆ ಧೈರ್ಯ ತೋರೋಣ
  1. 1. “ಮರ್ಟಲ್‌” ಹೂವು ಇದ್ದಂಗೆ

    ಅತಿ ಸುಂದರಿಯೂ;

    ನಿಷ್ಠೆಯ ಸದಾ ತೋರಿಸೋ 

    ಬಹು ವಿನೀತಳು.

    ಅವ್ಳ್‌ ಜೀವ್ನ ಬದ್ಲಾಯ್ತು;

    ಆದ್ಳು ರಾಣಿ ಆವತ್ತು.

    ತೋರಿ ಧೈರ್ಯ, ಇಲ್ದೆ ಭಯ

    ಎಸ್ತೇರ್‌ ನಿಂತಳು!

    (ಪಲ್ಲವಿ)

    ನಾ ತೋರಬೇಕು ಎಸ್ತೇರ್‌

    -ನಂತೆ ಧೈರ್ಯ, ನಿರ್ಭಯ;

    ವಿಧೇಯತೆ ತೋರಿ ನಾನು

    ಸಾಗುವೆ ಅವ್ಳಂತೆ.

    ನಾ ತೋರಬೇಕು ಎಸ್ತೇರ್‌

    -ನಂತೆ ಪ್ರೀತಿ, ಕಾಳಜಿ;

    ಯೆಹೋವನ ಸೇವೆ

    ಎಂದೆಂದೂ ಮಾಡುವೆ.

  2. 2. ದೇವ್ರ ಜನ್ರನ್‌ ಕೊಲ್ಲೋಕ್ಕೆ

    ಉಪಾಯ ಮಾಡಿದ್ರು;

    ಈ ದುರ್ಘಟ್ನೆ ತಡ್ಯೋಕೆ

    ಎಸ್ತೇರ್‌ ಮುಂದೆ ಬಂದ್ಳು!

    ಬಯ್ಲಾಯ್ತು ಸಂಚಂದು;

    ತನ್ನ ಜನ್ರನ್ನ ಉಳ್ಸಿದ್ಳು.

    ತೋರಿ ಧೈರ್ಯ, ಇಲ್ದೆ ಭಯ

    ಎಸ್ತೇರ್‌ ನಿಂತಳು!

    (ಪಲ್ಲವಿ)

    ನಾ ತೋರಬೇಕು ಎಸ್ತೇರ್‌

    -ನಂತೆ ಧೈರ್ಯ, ನಿರ್ಭಯ;

    ವಿಧೇಯತೆ ತೋರಿ ನಾನು

    ಸಾಗುವೆ ಅವ್ಳಂತೆ.

    ನಾ ತೋರಬೇಕು ಎಸ್ತೇರ್‌

    -ನಂತೆ ಪ್ರೀತಿ, ಕಾಳಜಿ; 

    ಯೆಹೋವನ ಸೇವೆ

    ಎಂದೆಂದೂ ಮಾಡುವೆ.